cheque
Business

ಕನ್ನಡದಲ್ಲಿ ಬರೆದ ಚೆಕ್ ರಿಜೆಕ್ಟ್ ಮಾಡಿದ ಬ್ಯಾಂಕ್- ಇಂಗ್ಲಿಷ್ ನಲ್ಲಿ ಚೆಕ್ ನೀಡುವಂತೆ ಕಟ್ಟಾಜ್ಞೆ- ಎಸ್ ಬಿಐಗೆ ಬಿತ್ತು 85,177 ದಂಡ

ಕನ್ನಡ ಭಾಷೆ ಅಂದ್ರೆ ಕೆಲವರು ಮೂಗು ಮುರಿಯುತ್ತಾರೆ. ಅದೇ ಬ್ರಿಟಿಷರ ಮಾತೃ ಭಾಷೆಯನ್ನು ಅಪ್ಪುಕೊಳ್ಳುತ್ತಾರೆ. ಹೀಗೆ ಕನ್ನಡ ಭಾಷೆ ಒಪ್ಪಿಕೊಳ್ಳದೆ ಇಂಗ್ಲಿಷ್ ಭಾಷೆ ಪ್ರೇಮ ಮರೆದು ಇಂಗ್ಲಿಷ್ ನಲ್ಲಿ ಚೆಕ್ ನೀಡುವಂತೆ ...