Karnataka

ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆ ‘ಶಾಕ್’- ಜುಲೈ 1 ರಿಂದ ಪ್ರತಿ ಯುನಿಟ್ ವಿದ್ಯುತ್ ದರ ಹೆಚ್ಚಳ- ಎಷ್ಟು ಹೊರೆ ಬೀಳುತ್ತೆ ಗೊತ್ತಾ…?

ಬೆಂಗಳೂರು- ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಹೊರೆ ಹೊತ್ತಿರುವ ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆಯ ಬರೆ ಬೀಳಲಿದೆ. ಇದೇ ಜುಲೈ 1 ರಿಂದ ಡಿಸೆಂಬರ್ 31 ರ ವರೆಗೆ ವಿದ್ಯುತ್ ...
Top News

ಮಂತ್ರಾಲಯವನ್ನು ಬಿಡದ ಭೂ ವಿವಾದ- ಬಿಚ್ಚಾಲಿ ಜಪದ ಕಟ್ಟೆ ಮಾಲೀಕತ್ವದ ಬಗ್ಗೆ ಮೆಗಾ ಫೈಟ್- ಸರ್ಕಾರದ ಜಾಣ ನಡೆ

ಮಂತ್ರಾಲಯ- ಹೆಣ್ಣು, ಮಣ್ಣು ಮತ್ತು ಹೊನ್ನಿಗಾಗಿ ಮಹಾಯುದ್ದಗಳೇ ಜರುಗಿವೆ. ಇದು ಸರ್ವಸಂಗ ಪರಿತ್ಯಾಗಿಗಳನ್ನ ಬಿಟ್ಟಿಲ್ಲ. ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿ ಮಠ ಮತ್ತು ಬಿಚ್ಚಾಲಿ ಜಪದ ಕಟ್ಟೆ ವಾರಸುದಾರರ ನಡುವೆ ಜಾಗದ ...
Top News

ಹಂಸಲೇಖಗೆ ‘ಬಿಗ್ ರಿಲೀಫ್’- ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ವಿವಾದಾತ್ಮಕ ಹೇಳಿಕೆ- ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೇಂಗಳೂರು- ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆಯಾಚಿಸಿದ್ರೂ ಈ ಪ್ರಕರಣ ಮಾತ್ರ ಅಂತ್ಯ ಕಾಣುತ್ತಿಲ್ಲ. ಬೆಂಗಳೂರಿನ ಬಸವನಗುಡಿ ಪೋಲಿಸ್ ಸ್ಟೇಷನ್ ನಲ್ಲಿ ಎಸ್.ಎನ್.ಅರವಿಂದ್ ಸೇರಿದಂತೆ ಕಲವರು ...
Top News

ನಾಗರಹಾವಿನೊಡನೆ ಒಂದು ಗಂಟೆ ಕಾಲ ಆಟವಾಡಿದ ವೃದ್ಧ- ಮುಂದೆ ಆತ ಏನಾದ, ನಾಗರಹಾವು ಏನಾಯ್ತು ಅನ್ನೋದು ರೋಚಕ

ನಾಗರಹಾವು ಅಂದ್ರೆ ಆಟದ ವಸ್ತು ಅಂತ ತಿಳಿದಿದ್ದ ಈ ವೃದ್ಧ. ಮನೆಯೊಳಗೆ ಹೊಕ್ಕಿದ್ದ ನಾಗರಹಾವು ಹಿಡಿದ ಈತ ಅದರೊಡನೆ ಒಂದು ಗಂಟೆಗೂ ಹೆಚ್ಚು ಕಾಲ ಆಟವಾಡಿದ್ದಾನೆ. ಅಂದ ಹಾಗೆ ಈತನ ಹೆಸರು ...
Top News

ಕಾಸರಗೋಡಿನ ಈ ದೇವಸ್ಥಾನಕ್ಕೆ ಮೊದಲ ಬಾರಿಗೆ ದಲಿತರ ಪ್ರವೇಶ- ನೂರಾರು ವರ್ಷಗಳ ಜಾತಿ ಭೇದಕ್ಕೆ ತಿಲಾಂಜಲಿ

ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜಾತಿ ವ್ಯವಸ್ಥೆಯಿಂದ ಸಮಾಜವನ್ನು ಮುಕ್ತ ಮಾಡಿಲ್ಲ. ಇನ್ನೂ ಕೂಡ ಬಹಳಷ್ಟು ದೇವಸ್ಥಾನಗಳಿಗೆ ದಲಿತರು ಕಾಲಿಡುವಂತಿಲ್ಲ. ಅಂತಹ ದೇವಸ್ಥಾನಗಳಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಎಣ್ಮಕಜೆಯ ಸ್ವರ್ಗದಲ್ಲಿರುವ ...
International

ಬಿಲ್ ಗೇಟ್ಸ್ ಸೌಂಧರ್ಯಕ್ಕೆ ಕ್ಲೀನ್ ಬೋಲ್ಡ್ ಆದ ಸುಂದರಿ- ಮದುವೆ ಪ್ರಪೋಸಲ್ ಕೂಡ ಇಟ್ಟಿರುವ ನಟಿ

ಡಿಜಿಟಲ್ ಡೆಸ್ಕ್- ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪತ್ನಿ ಮೆಲಿಂದಾ ಗೇಟ್ಸ್ ರಿಂದ ಡೈವೋರ್ಸ್ ಪಡೆದಿದ್ದಾರೆ. ಈಗ ಒಬ್ಬಂಟಿಯಾಗಿರುವ ಬಿಲ್ ಗೇಟ್ಸ್ ಮತ್ತೊಂದು ಮದುವೆ ಆಗುತ್ತಾರೋ ಅಥವಾ ಇಲ್ಲೆವೊ ...
Top News

ಮೇಲುಕೋಟೆಯ ತಂಗಿ ಕೊಳದ ನೀರು ಕಲುಷಿತ ಪ್ರಕರಣ- ನೀರಿನ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಿರುವ ಪ್ರಾಚ್ಯವಸ್ತು ಇಲಾಖೆ

ಮಂಡ್ಯ- ಸಿನಿಮಾ ಶೂಟಿಂಗ್ ನವರು ಬಣ್ಣ ಹಾಗೂ ಹೂ ಸುರಿದು ಕಲುಷಿತಗೊಳಿಸಿರುವ ಮೇಲುಕೋಟೆಯ ತಂಗಿ ಕೊಳದ ಸ್ಥಿತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಂಗಿ ಕೊಳದ ನೀರು ಈಗ ಪೂರ್ಣವಾಗಿ ಸಗಣಿ ಬಣ್ಣಕ್ಕೆ ...
Top News

ಹಳ್ಳ ಹಿಡಿದ ಕೊಡವ ಹೆರಿಟೇಜ್ ಸೆಂಟರ್ ಯೋಜನೆ- ಅಸ್ಥಿ ಪಂಜರದಂತಾಗಿರುವ ನಿರ್ಮಾಣದ ಹಂತದ ಕಟ್ಟಡ

ಮಡಿಕೇರಿ- ಕೊಡಗಿನ ಸಾಂಸ್ಕ್ರತಿಕ ಹಾಗೂ ಸಾಂಪ್ರದಾಯಿಕ ಪರಂಪರೆಯನ್ನು ಒಂದೇ ಸೂರಿನಲ್ಲಿ ಅನಾವರಣಗೊಳಿಸುವ ಯೋಜನೆ ಹಳ್ಳ ಹಿಡಿದಿದೆ. ಸರ್ಕಾರದ ಮಹತ್ವಾಕಂಕ್ಷಿಯ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.   ಇದು ...
Top News

ಮಧುಮಗ ಗಡ್ಡ ಬಿಡುವಂತಿಲ್ಲ, ಶಾಂಪೇನ್ ಬಳಸುವಂತಿಲ್ಲ- ಪಟಾಕಿ ಸಿಡಿಸುವಂತಿಲ್ಲ- ಕೊಡವ ಸಮಾಜದ ಮಹತ್ವದ ನಿರ್ಣಯ

ಮಡಿಕೇರಿ- ಇನ್ನು ಮುಂದೆ ಮದುವೆ ಸೇರಿದಂತೆ ಇತರೆ ಆಚರಣೆ ವೇಳೆ ಶಾಂಪೇನ್ ಸೇವನೆ, ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಕೊಡವ ಸಮಾಜ ಮಹತ್ವದ ನಿರ್ಣಯ ಕೈಗೊಂಡಿದೆ. ಕೊಡಗು ಜಿಲ್ಲೆ ವಿರಾಜಪೇಟೆಯ ...
Mysore Story

ಕೇದಾರನಾಥದಲ್ಲಿ ಮೋದಿಯಿಂದ ಶಂಕರಾಚಾರ್ಯರ ಪ್ರತಿಮೆ ಅನಾವರಣ- ಇದನ್ನು ಕೆತ್ತಿದ ಖ್ಯಾತ ಶಿಲ್ಪಿ ಮೈಸೂರಿನವರು

ಕೇದಾರನಾಥ್ (ಉತ್ತರಾಖಂಡ)- ಹಿಂದೂ ಧರ್ಮಿಯರ ಪವಿತ್ರ ಕ್ಷೇತ್ರ ಉತ್ತರಖಂಡದ ಕೇದಾರನಾಥ ಸನ್ನಿಧಿಯಲ್ಲಿ ನಿರ್ಮಿಸಿರುವ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅನಾವರಣಗೊಳಿಸಿದರು. ಈ ಪ್ರತಿಮೆಯನ್ನು ...

Posts navigation