Top News

ಮೌಢ್ಯತೆಗೆ ಜೋತು ಬಿದ್ದ ತಾಯಂದಿರು- ಪಾರ್ಲೆ-ಜಿ ಬಿಸ್ಕೆಟ್ ಗೆ ‘ಡಿಮ್ಯಾಂಡೋ ಡಿಮ್ಯಾಂಡು’- ಅಂಗಡಿ ಮುಂದೆ ಕ್ಯೂ ನಿಂತು ಪಾರ್ಲೆ-ಜಿ ಬಿಸ್ಕೆಟ್ ಖರೀದಿ

ಪಾಟ್ನಾ- ಸುಳ್ಳು ನಂಬುವಂತೆ ಜನರು ಸತ್ಯ ನಂಬುವುದಿಲ್ಲ. ಅದರಲ್ಲೂ ಮೌಡ್ಯತೆ ಗಾಢವಾದರೆ ಅವರಿಗೆ ಎಷ್ಟೆ ತಿಳಿ ಹೇಳಿದ್ರೂ ಅದು ವ್ಯರ್ಥ ಪ್ರಯತ್ನವೇ ಸರಿ. ಇಂತಹ ಮೌಡ್ಯತೆಯ ಮೌತ್ ಪಬ್ಲಿಸಿಟಿಯಿಂದ ಪಾರ್ಲೆ-ಜಿ ಬಿಸ್ಕೆಟ್ ...
Top News

ವಿಶಿಷ್ಟವಾದ ಈ ಸೀರೆ ಧರಿಸಲು ಸಾಧ್ಯವೇ ಇಲ್ಲ, ಆದರೆ ಈ ಸೀರೆಯನ್ನು ತಿನ್ನಬಹುದು- ಇದರ ಬೆಲೆ ಕೇಳಿದ್ರೆ ನಿಜವಾಗಿ ‘ಶಾಕ್’ ಆಗುತ್ತೀರಾ….?

ಕೊಲ್ಲಂ(ಕೇರಳ) – ಸೀರೆ ವನಿತೆಯರು ಧರಿಸಲು ಮಾತ್ರ ಇರೋದು. ಇದು ಕಟು ಸತ್ಯ. ಆದರೆ ಇಲ್ಲೊಬ್ಬ ಯುವತಿ ತಿನ್ನುವ ಸೀರೆಯನ್ನು ಕೂಡ ತಯಾರು ಮಾಡಿದ್ದಾಳೆ. ಅಂದ ಹಾಗೆ ಈಕೆ ಹೆಸರು ಆ್ಯನ್ನಾ ...
Top News

‘ಕುಕ್ಕರ್’ ಜೊತೆ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆಯಾದ ಭೂಪ- ಮುಂದಿನ ಇವನ ಹುಚ್ಚಾಟ ಕೇಳಿದ್ರೆ ನಗುತ್ತೀರೊ ಅಥವಾ ಸಿಟ್ಟಾಗುತ್ತೀರೊ ತಿಳಿಯದು

ಡಿಜಿಟಲ್ ಡೆಸ್ಕ್- ಮರದ ಜೊತೆ ಮದುವೆ ಆಯ್ತು, ನಾಯಿ ಜೊತೆ ಮದುವೆ ಆಯ್ತು. ಈಗ ಇಲ್ಲೊಬ್ಬ ಭೂಪ ಅನ್ನ ಮಾಡುವ ಕುಕ್ಕರ್ ಜೊತೆ ಮದುವೆ ಆಗಿದ್ದಾನೆ. ಕುಕ್ಕರ್ ನ್ನು ಹೆಂಡತಿ ಎಂದು ...
Top News

ಕೊಡಗಿನ ವೀರಾಜಪೇಟೆಯಲ್ಲಿ ಇಂದು ಅದ್ದೂರಿಯಿಂದ ನಡೆದ “ಕೈಲ್ ಮುಹೂರ್ಥ”- ಕೊಡಗಿನ 18 ಜನಾಂಗಗಳನ್ನು ಒಟ್ಟಿಗೆ ಸೇರಿಸಿ ನಡೆದ ವಿಜೃಂಭಣೆಯ ಹಬ್ಬ

ವೀರಾಜಪೇಟೆ- ಸಾಲು ಸಾಲಾಗಿ ಕೊಡಗು ಟ್ರೆಡಿಷನಲ್ ಡ್ರಸ್ ಹಾಕಿ ಬಂದೂಕು ಹಿಡಿದು ಮಿಂಚುತ್ತಿರೋ ಕೊಡವರು, ಮತ್ತೊಂದೆಡೆ ಕೊಡವರ ಸಾಂಪ್ರದಾಯಿಕ ನೃತ್ಯ ಮಾಡ್ತಿರೊ ಮಹಿಳೆಯರು, ಪುರುಷರು. ಈ ದೃಶ್ಯಗಳಿಗೆ ಸಾಕ್ಷಿ ಯಾಗಿದ್ದು ಕೊಡಗು ...
Top News

ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ “ತೀರ್ಥೋದ್ಭವ”- ಹಲವು ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ಕೆ ಈಗಲೇ ಚಾಲನೆ

ಮಡಿಕೇರಿ- ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಯ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ತೀರ್ಥೋದ್ಭವವಾಗಲಿದೆ. ಅಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಶುಭ ಮಕರ ಲಗ್ನದಲ್ಲಿ ...
Top News

ಭಾರತ ದೇಶದ ಜನರು ಹೆಚ್ಚಾಗಿ ಯಾವುದರ ಬಗ್ಗೆ ‘ಚಿಂತೆ’ ಮಾಡುತ್ತಾರೆ ಗೊತ್ತಾ…- ಈ ಬಗ್ಗೆ ಇಪ್ಸೋಸ್ ಅಧ್ಯಯನ ವರದಿ ಬಿಡುಗಡೆ

ನವದೆಹಲಿ- ಚಿಂತೆ ಇಲ್ಲದ ಮನುಷ್ಯವಿಲ್ಲ ಎಂಬ ಮಾತಿದೆ. ಇದರಿಂದ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಚಾರಕ್ಕೆ ಚಿಂತೆ ಕಾಡುತ್ತೆ. ಆದರೆ ಇಡೀ ಭಾರತ ದೇಶದ ಜನರ ಚಿಂತೆ ಏನು ಅಂತ ಸಮಗ್ರವಾಗಿ ಹೇಳುವುದರ ...
Karnataka

ದಸರಾ ಹಬ್ಬದ ನಂತರ 1 ರಿಂದ 5 ನೇ ತರಗತಿ ಆರಂಭಿಸಲು ಸರ್ಕಾರದ ಚಿಂತನೆ- ಶಿಕ್ಷಣ ಸಚಿವ ನಾಗೇಶ್

ಬೆಂಗಳೂರು- ದಸರಾ ಹಬ್ಬದ ನಂತರ ರಾಜ್ಯದಲ್ಲಿ 1 ರಿಂದ 5 ನೇ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಇಂದು ಮಾತನಾಡಿದ ...
Top News

ಮಕ್ಕಳನ್ನು ಕಾರಿನಲ್ಲಿ ಕೂರಿಸಿ ಹೊರಗೆ ಹೋಗದಿರಿ ಜೋಕೆ…!- ಈ ಸ್ಟೋರಿ ನೋಡಿದ್ರೆ ಈ ಮಾತು ಏಕೆ ಅಂತ ತಿಳಿಯುತ್ತೆ

ಧಾರವಾಡ- ಮಕ್ಕಳನ್ನು ಕಾರಿನೊಳಗೆ ಬಿಟ್ಟು ಹೊರ ಹೋಗುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಮಕ್ಕಳು ಮಾಡುವ ತುಂಟಾಟ ಹಲವು ಅನಾಹುತಕ್ಕೆ ಕಾರಣವಾಗುತ್ತೆ. ಧಾರವಾಡದಲ್ಲಿ ಇಂತಹದೆ ಒಂದು ಘಟನೆ ನಡೆದಿದೆ. ಧಾರವಾಡದ ತೇಜಸ್ವಿನಗರದಲ್ಲಿ ...
Top News

ಮೈಸೂರು ಸೇರಿ ರಾಜ್ಯದ ಆರು ನಗರದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (FSL) ಸ್ಥಾಪನೆ- “ಆಫೀಸರ್ ಆನ್ ಕ್ರೈಂ” ಪರಿಕಲ್ಪನೆಯಲ್ಲಿ ಅಧಿಕಾರಿಗಳ ನೇಮಕ

ಹುಬ್ಬಳ್ಳಿ- ಪೋಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ,ಹುಬ್ಬಳ್ಳಿ-ಧಾರವಾಡ ,ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್ ಎಸ್ ಎಲ್) ...
Top News

ವಾಲಿದ ಬಹು ಮಹಡಿ ಕಟ್ಟಡ ಕುಸಿತ- ಕಟ್ಟಡ ಕುಸಿಯುತ್ತಿರುವ ಈ ವಿಡಿಯೋ ನೋಡಿದ್ರೆ ಮೈ ರೋಮಾಂಚನವಾಗುತ್ತೆ…!

ಬೆಂಗಳೂರು- ಸಿಲಿಕಾನ್ ಸಿಟಿ ಬೆಂಗಳೂರಿಗೆ ಅದೇನಾಗಿದೆಯೋ ಏನೋ ತಿಳಿಯದು. ಪ್ರತಿದಿನ ಒಂದಲ್ಲಾ ಒಂದು ದುರಂತ ನಡೆಯುತ್ತಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ನೋಡ ನೋಡುತ್ತಿದ್ದಂತೆ ಬಹು ಮಹಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ...

Posts navigation