filmy breaking

ಅಂಬರೀಶ್, ಸುಮಲತಾ ದಂಪತಿ ಪುತ್ರ ಅಭಿಷೇಕ್ ಗೆ ಮದುವೆ ಫಿಕ್ಸ್- ಡಿಸೆಂಬರ್ 11 ರಂದು ನಿಶ್ಚಿತಾರ್ಥ- ಸುಮಲತಾ ಮೆಚ್ಚಿದ ಹುಡುಗಿ ಅಭಿಷೇಕ್ ಮಡದಿ

0

ಫಿಲ್ಮಿ ಡೆಸ್ಕ್- ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ದಂಪತಿ ಪುತ್ರ ಅಭಿಷೇಕ್ ಮದುವೆ ನಿಶ್ಚಯವಾಗಿದೆ. ಅಭಿಷೇಕ್ ಅವರ ನಿಶ್ಚಿತಾರ್ಥ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಅಭಿಷೇಕ್ ನುಡಿದಂತೆ ‌ನಡೆದುಕೊಳ್ಳುತ್ತಿದ್ದು, ಅಮ್ಮ ಸುಮಲತಾ ತೋರಿಸಿದ ಹುಡುಗಿಯನ್ನೆ ಮದುವೆ ಆಗುತ್ತಿದ್ದಾರೆ. ಇದರಿಂದ ಅಭಿಷೇಕ್ ಅವರದು ಆರೆಂಜ್ ಮ್ಯಾರೇಜ್ ಆಗಿದೆ.

ಅಭಿಷೇಕ್ ಅವರನ್ನು ಮದುವೆ ಆಗುತ್ತಿರುವ ಹುಡುಗಿ ಖ್ಯಾತ ಮಾಡೆಲ್ ಆಗಿದ್ದಾರೆ. ನಿಶ್ಚಿತಾರ್ಥಕ್ಕೆ ಎಲ್ಲಾ ತಯಾರಿ ನಡೆದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಿಶ್ಚಿತಾರ್ಥ ಬಹಳ ಗ್ರ್ಯಾಂಡ್ ಆಗಿ ನಡೆಯಲಿದೆ.

ಆದರೆ ನಿಶ್ಚಿತಾರ್ಥದ ತನಕ ಅಭಿಷೇಕ್ ಅವರನ್ನು ಮದುವೆ ಆಗುತ್ತಿರುವ ಹುಡುಗಿ ಯಾರೆಂಬ ಸೀಕ್ರೇಟ್ ಬಿಟ್ಟು ಕೊಡದಿರಲು ನಿರ್ಧಾರ ಮಾಡಿದ್ದರಂತೆ.

‘ಅಮರ್’ ಸಿನಿಮಾ ನಂತರ ಅಭಿಷೇಕ್ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ. “ಬ್ಯಾಡ್ ಮ್ಯಾನರ್ಸ್” ಸಿನಿಮಾ ಕೆಲವೆ ದಿನಗಳಲ್ಲಿ ತೆರೆ ಮೇಲೆ ಬರಲಿದೆ.

siteadmin

ಸ್ವಂತ ಮನೆ ಇದ್ದರೂ ಬಾಡಿಗೆ ಮನೆಗೆ ‘ಶಿಫ್ಟ್’ ಆಗುತ್ತಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ- ಈ ಮನೆಯ ವಿಶೇಷ ಇದಕ್ಕೆ ಕಾರಣ

Previous article

ಉಗ್ರ ಶಾರೀಖ್ ಗೆ “ಟಾರ್ಗೆಟ್ ಟೆಂಪಲ್”- ಎಡಿಜಿಪಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ- ಬಾಂಬ್ ಬ್ಲಾಸ್ಟ್ ಹೊಣೆ ಹೊತ್ತ ಉಗ್ರ ಸಂಘಟನೆ

Next article

You may also like

Comments

Leave a reply

Your email address will not be published. Required fields are marked *