Sports

ಸ್ವಂತ ಮನೆ ಇದ್ದರೂ ಬಾಡಿಗೆ ಮನೆಗೆ ‘ಶಿಫ್ಟ್’ ಆಗುತ್ತಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ- ಈ ಮನೆಯ ವಿಶೇಷ ಇದಕ್ಕೆ ಕಾರಣ

0

ಮುಂಬೈ- ಭಾರತದ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಗೆ ಮುಂಬೈನಲ್ಲಿ ಸ್ವಂತ ಮನೆ ಇದೆ. ಆದರೂ ಈ ದಂಪತಿ ಬಾಡಿಗೆ ಮನೆಗೆ ಶಿಫ್ಟ್ ಆಗುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣವಿದೆ. ಇನ್ನು ಈ ಮನೆಯ ಬಾಡಿಗೆ ಎಷ್ಟೆಂದು ಕೇಳಿದ್ರೆ ಆಶ್ಚರ್ಯ ಪಡುತ್ತೀರಾ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಈಗ ಶಿಫ್ಟ್ ಆಗಿತ್ತಿರುವ ಮನೆ ಮುಂಬೈನ ಜುಹುನಲ್ಲಿದೆ. 1,650 ಚದರ ಅಡಿಯ ಈ ಮನೆಯ ವಿಶೇಷ ಅಂದರೆ ಸೀ ಫೇಸಿಂಗ್ ಅಂದರೆ ಸಮುದ್ರದ ಮುಖವಾಗಿದೆ‌. ಈ ಕಾರಣಕ್ಕಾಗಿ ‌ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಶಿಫ್ಟ್ ಆಗುತ್ತಿದ್ದಾರೆ.

ಅಂದ ಹಾಗೆ ಈ ಮನೆಗೆ ತಿಂಗಳ ಬಾಡಿಗೆ 2.95 ಲಕ್ಷ ರೂಪಾಯಿ. ಬಾಡಿಗೆ ಮನೆಯ ಅಗ್ರಿಮೆಂಟ್ ಕೂಡ ಆಗಿದ್ದು, ವಿರಾಟ್ ಕೊಹ್ಲಿ 7.50 ಲಕ್ಷ ಅಡ್ವಾನ್ಸ್ ಕೂಡ ನೀಡಿದ್ದಾರೆ. ಈ ಬಾಡಿಗೆ ಮನೆಯ ಓನರ್ ಮಾಜಿ ಕ್ರಿಕೆಟಿಗ ಸಮರ್ಜಿತ್ ಸಿಂಗ್ ಕಾಯಕ್ವಾಡ್.

 

siteadmin

ಮೈಸೂರು ದಸರಾ ಆನೆ ಗೋಪಾಲಸ್ವಾಮಿ ಸಾವು- ಕಾಡಾನೆ ಕಾಳಗದಲ್ಲಿ ಸೋತು ಉಸಿರು ಚೆಲ್ಲಿದ ಗಜರಾಜ

Previous article

ಅಂಬರೀಶ್, ಸುಮಲತಾ ದಂಪತಿ ಪುತ್ರ ಅಭಿಷೇಕ್ ಗೆ ಮದುವೆ ಫಿಕ್ಸ್- ಡಿಸೆಂಬರ್ 11 ರಂದು ನಿಶ್ಚಿತಾರ್ಥ- ಸುಮಲತಾ ಮೆಚ್ಚಿದ ಹುಡುಗಿ ಅಭಿಷೇಕ್ ಮಡದಿ

Next article

You may also like

Comments

Leave a reply

Your email address will not be published. Required fields are marked *

More in Sports