Sports

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅನಿಲ್ ಕುಂಬ್ಳೆ ಬಿಗ್ ಸಪ್ರೈಸ್- ಸೋಷಿಯಲ್ ಮೀಡಿಯಾದಲ್ಲಿ ಅದು ಸಖತ್ ವೈರಲ್

0

ಡಿಜಿಟಲ್ ಡೆಸ್ಕ್- ಹುಟ್ಟುಹಬ್ಬಕ್ಕೆ ಇನ್ನು 10 ದಿನ ಇರುವಾಗಲೆ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಬಹುಭಾಷಾ ನಟ ಕಿಚ್ಚ ಸುದೀಪ್ ಗೆ ಬಿಗ್ ಸಪ್ರೈಸ್ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರ ಬರ್ತ್ ಡೈ ಸೆಪ್ಟಂಬರ್ 2 ನೇ ತಾರೀಖು ಇದೆ. ಅದಕ್ಕೂ ಮೊದಲೆ ಬಾದ್ ಶಾ ಹೆಸರಿನಲ್ಲಿರುವ ವಿಶಿಷ್ಟ ರೀತಿಯ ಫೋಟೊವೊಂದನ್ನು ಅನಿಲ್ ಕುಂಬ್ಳೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಟೇಡಿಯಂ ಮಧ್ಯೆ ಕುಳಿತ ಕಿಚ್ಚ ಸುದೀಪ್ ಅವರು ಅಭಿಮಾನಿಗಳತ್ತ ಕೈ ಚಾಚುತ್ತಿರುವ ಎಡಿಟೆಡ್ ಫೋಟೊವನ್ನು ಅನಿಲ್ ಕುಂಬ್ಳೆ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

siteadmin

‘ಕಿಸ್’ ಮಾಡಲು ನನಗೆ ತುಂಬಾನೆ ಇಷ್ಟ- ಆದರೇನು ಮಾಡಲಿ ನನ್ನ ಅಭಿಮಾನಿಗಳಿಗೆ ಇದು ಇಷ್ಟವಿಲ್ಲ- ಹೀಗೇಳಿದ ಹಾಟ್ ಬೆಡಗಿ ಇವಳೆ

Previous article

ಹಕ್ಕಾನಿ ಹೆಸರು ಕೇಳಿದ್ರೆ ಸಾಕು ಅಫ್ಘನರು ಬೆಚ್ಚಿ ಬೀಳುತ್ತಾರೆ- ತಾಲಿಬಾನಿಗಳ ನೀಚ ಕೃತ್ಯಕ್ಕೆ ಹಕ್ಕಾನಿ ನೆಟ್ ವರ್ಕ್ ಸಾಥ್

Next article

You may also like

Comments

Leave a reply

Your email address will not be published. Required fields are marked *

More in Sports