Sports

ಆಸ್ಟ್ರೇಲಿಯಾಗೆ ಟಿ 20 ವಿಶ್ವಕಪ್ ಕಿರೀಟ- ‘ಶೂ’ ನಲ್ಲಿ ಬಿಯರ್ ಸುರಿದುಕೊಂಡು ಕುಡಿದ ಕಾಂಗರು ಪಡೆಯ ಸಂಭ್ರಮಾಚರಣೆ

0
download (2)

ವಿಶ್ವಕಪ್ ಟಿ 20 ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಕಿರೀಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡದ ಸಂಭ್ರಮ ವರ್ಣಿಸಲು ಪದಗಳೆ ಇಲ್ಲದಂತಾಗಿತ್ತು. ಆಸ್ಟ್ರೇಲಿಯಾ ತಂಡದಂತೆ ಯಾರೂ ಕೂಡ ಹೀಗೆ ಸಂಭ್ರಮಾಚರಣೆ ಮಾಡಲು ಸಾಧ್ಯವಿಲ್ಲ ಬಿಡಿ. ಏಕೆಂದರೆ ಆಸ್ಟ್ರೇಲಿಯಾ ತಂಡದ ಸಂಭ್ರಮಾಚರಣೆ ಬಹಳ ಡಿಫರೆಂಟ್ ಆಗಿತ್ತು.

ಆಸ್ಪ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಅವರು, ತನ್ನ ಎಡ ಶೂ ತೆಗೆದುಕೊಂಡು ಅದರಿಂದ ಬಿಯರ್ ಸುರಿದುಕೊಂಡು ಕುಡಿದಿದ್ದಾರೆ. ಮ್ಯಾಥ್ಯೂ ವೇಡ್ ನಂತೆ ಇತರರು ಫಾಲೋ ಮೀಡಿದರು. ಮಾರ್ಕಸ್ ಸ್ಟೊಯಿನಿಸ್ ಹಾಗೂ ಟೀಂ ಆಸ್ಪ್ರೇಲಿಯಾ ನಾಟಕ ಆರೋನ್ ಫಿಂಚ್ ಕೂಡ ಶೂ ಅನ್ನು ಬಿಯರ್ ನಿಂದ ತೊಳೆದುಕೊಂಡು ಕುಡಿದರು.

ಆಸ್ಪ್ರೇಲಿಯಾದಲ್ಲಿ ಶೂ ನಲ್ಲಿ ಬಿಯರ್ ಸುರಿದುಕೊಂಡು ಕುಡಿಯುವುದು ಸಂಭ್ರಮಾಚರಣೆಯ ಒಂದು ಭಾಗವಾಗಿದೆ. ಇದೇ ರೀತಿ ಪಂದ್ಯ ಗೆದ್ದ ತರುವಾಯ ತಡ ರಾತ್ರಿ ಆಸ್ಪ್ರೇಲಿಯಾ ಟೀಂನವರು ಈ ರೀತಿ ಸಂಭ್ರಮಾಚರಣೆ ಮಾಡಿದ್ದಾರೆ.

siteadmin

ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ನೂತನ ಐವಿಎಫ್ ಸೆಂಟರ್ ಆರಂಭ- ಬಹುಭಾಷಾ ನಟಿ ಸುಹಾಸಿನಿ ಉದ್ಘಾಟನೆ

Previous article

ಮೇಲುಕೋಟೆಯಲ್ಲಿ ಸಿನಿಮಾ ತಂಡದ ಮತ್ತೊಂದು ಯಡವಟ್ಟು- ಕ್ರೇನ್ ನಿಂದ ಕಲ್ಯಾಣಿ ಕಲ್ಲುಗಳಿಗೆ ಧಕ್ಕೆ

Next article

You may also like

Comments

Comments are closed.

More in Sports