InternationalSports

ಲಿಯೊನೆಲ್ ಮೆಸ್ಸಿ ಕಣ್ಣೀರ ಧಾರೆ- ಕಣ್ಣೊರಸಿ ಬೀಸಾಡಿದ ಟಿಶ್ಯೂ ಹರಾಜು- ಅದರ ಬೆಲೆ ತಿಳಿದ್ರೆ ಶಾಕ್ ಆಗ್ತೀರಾ…!

0

ಡಿಜಿಟಲ್ ಡೆಸ್ಕ್- ಲಿಯೊನೆಲ್ ಮೆಸ್ಸಿ ಬಾರ್ಸಿಲೋನಾ ಫುಟ್ ಬಾಲ್ ತಂಡದಿಂದ ನಿರ್ಗಮಿಸುತ್ತಿದ್ದಾರೆ. ತಮ್ಮ ವಿದಾಯ ಭಾಷಣದ ವೇಳೆ ಕಣ್ಣೀರು ಸುರಿಸಿ ಎಸೆದ ಟಿಶ್ಯೂ ಈಗ ವಿಶ್ವದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.

21 ವರ್ಷಗಳ ಸುದೀರ್ಘ ಆಟದಲ್ಲಿ ಮೆಸ್ಸಿ ಈಗ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ. ಹೊಸ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಮೆಸ್ಸಿ ಆಡಲಿದ್ದಾರೆ. 34 ವರ್ಷ ವಯಸ್ಸಿನ ಮೆಸ್ಸಿ ತಮ್ಮ ವಿದಾಯ ಭಾಷಣದಲ್ಲಿ ಈ ವಿಚಾರ ತಿಳಿಸಿದರು.

ಭಾಷಣದಲ್ಲಿ ಭಾವುಕರಾದ ಮೆಸ್ಸಿ ಕಣ್ಣೀರು ಸುರಿಸಿದರು. ಈ ವೇಳೆ ಪತ್ನಿ ಆಂಟೊನೆಲ್ಲಾ ಅವರು ಕಣ್ಣಿರು ಒರೆಸಲು ಪತಿಗೆ ಟಿಶ್ಯೂ ನೀಡಿದರು. ತಮ್ಮ ಕಣ್ಣಿರು ಒರೆಸಿಕೊಂಡ ಮೆಸ್ಸಿ ಆ ಟಿಶ್ಯೂ ಪೇಪರ್ ನ್ನು ಅಲ್ಲೆ ಎಸೆದರು.

ಕಣ್ಣೊರೆಸಿದ ಆ ಟಿಶ್ಯೂ ಪೇಪರ್ ತೆಗೆದುಕೊಂಡು ವ್ಯಕ್ತಿಯೊಬ್ಬ ಅದನ್ನು 1 ಮಿಲಿಯನ್ ಡಾಲರ್ ಗೆ ಹರಾಜಿಗಿಟ್ಟಿದ್ದಾನೆ. ಜಾಹಿರಾತುಗಳನ್ನು ಕೂಡ ಹಾಕಿ ಟಿಶ್ಯೂವನ್ನು ಆನ್ ಲೈನ್ ಹರಾಜಿಗಿಟ್ಟಿದ್ದಾನೆ, ಕೇವಲ ಕೇವಲ ಟಿಶ್ಯೂ ಇಷ್ಟೊಂದು ಬೆಲೆ ಬರುತ್ತೆ ಅಂತ ಯಾರೂ ಕೂಡ ಊಯಿಸಿರಲಿಲ್ಲ.

siteadmin

ತಂದೆ ತಾಯಿಗಳಿಗೆ ‘ಗುಡ್ ನ್ಯೂಸ್’- ಸೆಪ್ಪಂಬರ್ ವೇಳೆಗೆ ಮಕ್ಕಳಿಗೆ ಬರಲಿದೆ ಕೊರೊನಾ ವ್ಯಾಕ್ಸಿನ್- ಹೀಗೇಳಿದವರು ಇವರೆ

Previous article

ಅಫ್ಘಾನಿಸ್ತಾನದಿಂದ ಆಮದು, ರಫ್ತು ಸ್ಥಗಿತ- ಬಾದಾಮಿ, ಕರ್ಜೂರ, ಅಂಜೂರದ ಬೆಲೆ ದುಬಾರಿ- ವ್ಯಾಪಾರದ ಮೇಲೆ ಪರಿಣಾಮ

Next article

You may also like

Comments

Leave a reply

Your email address will not be published. Required fields are marked *