‘ವಿಶ್ವ ಸಮಾಚಾರ್’. ಹೆಸರೆ ಹೇಳುವಂತೆ ನಾವು ಮೈಸೂರು ಮಾತ್ರವಲ್ಲದೆ ಭಾರತ ಹಾಗೂ ವಿದೇಶದ ಎಲ್ಲಾ ಸುದ್ಧಿಗಳನ್ನು ನೀಡುತ್ತೇವೆ. ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಪ್ರತಿದಿನ ‘ವಿಶ್ವ ಸಮಾಚಾರ್’ ಓದುತ್ತಾರೆ.

ಫೇಸ್ ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಂ, ಟೆಲಿಗ್ರಾಂ, ವಾಟ್ಸ್ ಅಪ್ ಮಾತ್ರವಲ್ಲದೆ ಎಲ್ಲಾ ರೀತಿಯ ಸೋಷಿಯಲ್ ಗಳಲ್ಲಿ ‘ವಿಶ್ವ ಸಮಾಚಾರ್’ ಸುದ್ಧಿ ದೊರೆಯುತ್ತದೆ. 

ಸಣ್ಣ ಪ್ರಮಾಣದಲ್ಲಿ ಆರಂಭವಾದ ‘ವಿಶ್ವ ಸಮಾಚಾರ್’ ಇವತ್ತು ದೇಶ ವಿದೇಶಗಳಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ‘ವಿಶ್ವ ಸಮಾಚಾರ್’ ಓದಿ ಪ್ರೋತ್ಸಾಹ ನೀಡುತ್ತಿರುವ ನಿಮ್ಮ ಉತ್ತೇಜನ ಇದಕ್ಕೆ ಕಾರಣ

‘ವಿಶ್ವ ಸಮಾಚಾರ್’ ಮೊಬೈಲ್ ಸಂಖ್ಯೆ- 8105081036

ಯಾವುದೇ ಸುದ್ಧಿಗಳು ಹಾಗೂ ಸಮಸ್ಯೆಗಳಿದ್ದರೂ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿದ್ರೆ ಆ ಸುದ್ಧಿಗಳನ್ನು ಪ್ರಕಟಿಸುತ್ತೇವೆ. 

“ವಿಶ್ವದ ಸುದ್ಧಿ ನಿಮಗಾಗಿ”