filmy breaking

ಸೀರಿಯಲ್ ನಲ್ಲಿ ಆ್ಯಕ್ಟ್ ಮಾಡುತ್ತಿರುವ ಮಹಾಲಕ್ಷ್ಮಿ- ದಿಢೀರ್ ನಾಪತ್ತೆಯಾಗಿ ಈಗ ತೆರೆ ಮೇಲೆ ಬರುತ್ತಿರುವ ಮಹಾಲಕ್ಷ್ಮಿ

0

ಫಿಲ್ಮಿ ಡೆಸ್ಕ್- ಸ್ಯಾಂಡಲ್ ವುಡ್ ನ ಟಾಪ್ ಹೀರೋಹಿನ್ ಗಳಲ್ಲಿ ಒಬ್ಬರಾದ ಮಹಾಲಕ್ಷ್ಮಿ ದಿಢೀರ್ ನಾಪತ್ತೆಯಾಗಿದ್ದರು‌. ಮಹಾಲಕ್ಷ್ಮಿ ಎಲ್ಲಿ ಹೋದರು, ಏನಾದರು ಎಂಬ ಮಾಹಿತಿ ಯಾರಿಗೂ ಇರಲಿಲ್ಲ.

ಈಗ ನಾಪತ್ತೆ ಆದಷ್ಟೆ ವೇಗವಾಗಿ ದಿಢೀರ್ ಕಾಣಿಸಿಕೊಂಡಿರುವ ಮಹಾಲಕ್ಷ್ಮಿ ಈಗ ಸೀರಿಯಲ್ ನಲ್ಲಿ ಆ್ಯಕ್ಟ್ ಮಾಡುತ್ತಿದ್ದಾರೆ.

ಮೂಲತಃ ತಮಿಳುನಾಡಿನವರಾದ ಮಹಾಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ತುಂಬಾ ಫೇಮಸ್ ಆಗಿದ್ದರು

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ‌

siteadmin

ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ಸಭೆ- ಈಗ ನೀರು ಬಿಟ್ಟಿದ್ದೇವೆ, ಮತ್ತೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲ್ಲ

Previous article

ಲ್ಯಾಂಡ್ ಆದ ನಂತರ ವಿಕ್ರಂ ಲ್ಯಾಂಡರ್ ಕಳುಹಿಸಿದ ಚಂದ್ರನ ಮೊದಲ ಚಿತ್ರ- ಟ್ವೀಟ್ ಮಾಡಿ ಇಸ್ರೋ ಚಿತ್ರ ಬಿಡುಗಡೆ

Next article

You may also like

Comments

Leave a reply

Your email address will not be published. Required fields are marked *