filmy breaking

ಕಾಜೋಲ್ ದಾಂಪತ್ಯದಲ್ಲಿ ಬಿರುಕು…?- “ನನ್ನ ಕುಟುಂಬದಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ”

0

ಫಿಲ್ಮಿ ಡೆಸ್ಕ್- ಬಾಲಿವುಡ್ ನಟಿ ಕಾಜೋಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ಸಂತೋಷದ ವಿಷಯ ಹೇಳುತ್ತಾರೆ, ಹಾಗೆಯೇ ಕಷ್ಟದ ವಿಚಾರವನ್ನು ಕೂಡ ಹೇಳುತ್ತಾರೆ.

ಜೂನ್ 9 ಇಂದು ಟ್ವೀಟ್ ಮಾಡಿ, ಇನ್ಟ್ರಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಕಾಜೋಲ್ “ನನ್ನ ಕುಟುಂಬದಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ” ಎಂದು ನೋವು ಹಂಚಿಕೊಂಡಿದ್ದಾರೆ.

ಜೊತೆಗೆ ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ತನಕ ಮಾಡಿರುವ ಎಲ್ಲಾ ಪೋಸ್ಟ್ ಗಳನ್ನು ಹೈಡ್ ಮಾಡಿರುವ ಕಾಜೋಲ್ ಇದೊಂದನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ಅಜಯ್ ದೇವಗನ್ ಜೊತೆಗಿನ ದಾಂಪತ್ಯ ಜೀವನದಲ್ಲಿ ವಿರಸ ಮೂಡಿದೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

siteadmin

“ಗ್ಯಾರಂಟಿ‌ ಫ್ರೀ” ಎಫೆಕ್ಟ್- ಕರೆಂಟ್ ಬಿಲ್ ಹೆಚ್ಚಳ ಆಯ್ತು- ಈಗ ಮದ್ಯದ ಬೆಲೆ ಏರಿಕೆ

Previous article

“ನನಗೆ ಝೀರೊ ಟ್ರಾಫಿಕ್ ಬೇಡ ಅಂದಿದ್ದರೂ ಏಕೆ ಝೀರೊ ಟ್ರಾಫಿಕ್ ಕೊಟ್ಟಿದ್ದೀರಾ”

Next article

You may also like

Comments

Leave a reply

Your email address will not be published. Required fields are marked *