filmy breaking

ಅಭಿಷೇಕ್ ಪತ್ನಿ ಅವಿವಾಗೆ ಇದು ಎರಡನೆ ಮದುವೆ- ಆಕೆಯ ಮೊದಲ ಪತಿ ಯಾರು ಗೊತ್ತಾ…?

0

ಬೆಂಗಳೂರು- ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನೆರವೇರಿದೆ. ಜೊತೆಗೆ ಗ್ರ್ಯಾಂಡ್ ರಿಸೆಷ್ಪನ್ ಕೂಡ ಆಗಿದೆ. ಆದರೆ ಅಭಿಷೇಕ್ ಅವರ ಪತ್ನಿ ಅವಿವಾಗೆ ಇದು ಎರಡನೆ ಮದುವೆ. ಅಷ್ಟೇ ಅಲ್ಲದೆ ಅವಿವಾ ಅವರು ಅಭಿಷೇಕ್ ಗಿಂತ ವಯಸ್ಸಿನಲ್ಲಿ ದೊಡ್ಡವರು ಕೂಡ ಆಗಿದ್ದಾರೆ.

ಅವಿವಾ ಅವರು ಪ್ರಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು. ಅವಿವಾ ಅವರು ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು 2016 ರಲ್ಲಿ ಮದುವೆ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಅವಿವಾ ಪತಿಯಿಂದ ಡಿವೋರ್ಸ್ ಪಡೆದಿದ್ದರು.

ಈ ಮಧ್ಯೆ ಅವಿವಾ ಅವರನ್ನು ಸ್ನೇಹಿತರ ಪಾರ್ಟಿಯಲ್ಲಿ ಅಭಿಷೇಕ್ ಗೆ ಪರಿಚಯವಾಗಿದ್ದರು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಅವಿವಾ ವಯಸ್ಸಿನಲ್ಲಿ ತನಗಿಂತ ದೊಡ್ಡವರು ಎಂದು ತಿಳಿದರೂ ಅಭಿಷೇಕ್ ಪ್ರೀತಿ ಮಾಡಿದ್ದರು. ಜೊತೆಗೆ ಈಗ ಮದುವೆ ಕೂಡ ಆಗಿದ್ದಾರೆ. ಅವಿವಾ ಅವರನ್ನು ಮದುವೆ ಅಭಿಷೇಕ್ ಮದುವೆ ಮಾಡಿಕೊಳ್ಳಲು ಸುಮಲತಾ ಅವರು ಸಮ್ಮತಿ ಸೂಚಿಸಿದ್ದರು.

siteadmin

ಗಳ ಗಳನೆ ಅತ್ತು ಕಣ್ಣೀರಾಕಿದ ದೆಹಲಿ‌ ಸಿಎಂ ಅರವಿಂದ್ ಕೇಜ್ರಿವಾಲ್- ಏಕೆ ಗೊತ್ತಾ…?

Previous article

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಮಹದೇವಪ್ಪ- ಚಾಮರಾಜನಗರಕ್ಕೆ ವೆಂಕಟೇಶ್, ಕೊಡಗಿಗೆ ಬೋಸರಾಜ್, ಹಾಸನಕ್ಕೆ ರಾಜಣ್ಣ

Next article

You may also like

Comments

Leave a reply

Your email address will not be published. Required fields are marked *