filmy breaking

ಅಂಬರೀಶ್ ಪುತ್ರನ ಮದುವೆ ಕೊನೆಗೂ ಫಿಕ್ಸ್- ಬೆಂಗಳೂರಿನಲ್ಲಿ ಮದುವೆ, ಮಂಡ್ಯದಲ್ಲಿ ಬೀಗರ ಔತಣ

0

ಬೆಂಗಳೂರು- ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ದಂಪತಿ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆ ಡೇಟ್ ಕೊನೆಗೂ ಫಿಕ್ಸ್ ಆಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂನ್ 5 ಮತ್ತು 6 ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಹಲವು ಗಣ್ಯರು, ಹಲವು ನಟ ನಟಿಯರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ತರುವಾಯ ಮಂಡ್ಯದಲ್ಲಿ ಬೀಗರ ಔತಣ ನಡೆಯಲಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಆಮಂತ್ರಣ ನೀಡಲಾಗುತ್ತಿದೆ.

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮಗಳು ಅವಿವಾ ಕೂಡ ಫ್ಯಾಷನ್ ಡಿಸೈನರ್ ಆಗಿದ್ದಾರೆ.

siteadmin

ನಾಲ್ವರು ಮಕ್ಕಳು ನಿಗೂಢ ಕಣ್ಮರೆ- ಜನರಲ್ಲಿ ಆತಂಕ

Previous article

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂಬ ಎಂ.ಬಿ.ಪಾಟೀಲ್ ಹೇಳಿಕೆಗೆ ಡಿ.ಕೆ ಬ್ರದರ್ಸ್ ಕೆಂಡಮಂಡಲ- ಇದೆಲ್ಲಾ ನಡೆಯಲ್ಲ ಅಂತ ವಾರ್ನಿಂಗ್

Next article

You may also like

Comments

Leave a reply

Your email address will not be published. Required fields are marked *