Karnataka

ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಸುಯೋಗ ಪಡೆದ ರೋಹಿಣಿ ಸಿಂಧೂರಿ- ನವೆಂಬರ್ 3 ಕ್ಕೆ ವಿಚಾರಣೆ ಮುಂದೂಡಿದ ಸಿಎಟಿ

ಮೈಸೂರು,ಅ,23- ರೋಹಿಣಿ ಸಿಂಧೂರಿ ಅವರು ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವ ಸುಯೋಗ ಪಡೆದುಕೊಂಡಿದ್ದಾರೆ.  ತಮ್ಮ ವರ್ಗಾವಣೆ ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಸಲ್ಲಿಸಿದ್ದ ...
Karnataka

ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ ಕಾಲೇಜು ಆರಂಭ- ಕೊರೊನಾ ಬ್ರೇಕ್ ಗೆ ಹಲವು ಕಟ್ಟುನಿಟ್ಟಿ ಕ್ರಮ- ಸರ್ಕಾರದ ಸ್ಪಷ್ಟನೆ

ಬೆಂಗಳೂರು, ಅ,23- ಕರ್ನಾಟಕದಲ್ಲಿ ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ತೀರ್ಮಾನ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ್ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ...
Karnataka

ರಿಲ್ಯಾಕ್ಸ್ ಮೂಡ್ ನಲ್ಲಿ ಐಪಿಎಲ್ ಕ್ರಿಕೆಟ್ ವೀಕ್ಷಿಸಿದ ಸಿದ್ದರಾಮಯ್ಯ

ಬೆಂಗಳೂರು,ಅ,21- ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕ್ರೀಡೆಗಳಲ್ಲಿ ಕ್ರಿಕೆಟ್ ಅಂದರೆ ತುಂಬಾನೆ ಇಷ್ಟ. ಬಿಡುವಿನ ವೇಳೆಯಲ್ಲಿ ಸಿದ್ದರಾಮಯ್ಯ ಅವರು ಕ್ರಿಕೆಟ್ ವೀಕ್ಷಣೆ ಮಾಡುತ್ತಾರೆ. ತಾವು ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಎರಡು ...
Karnataka

ಪದವಿ ಪೂರ್ವ ಕಾಲೇಜುಗಳಿಗೆ ಅಕ್ಟೋಬರ್ 21 ರಿಂದ 30 ರವರೆಗೆ ಮಧ್ಯಂತರ ರಜೆ- ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಪ್ರಕಟಣೆ

ಬೆಂಗಳೂರು,ಅ,19- ರಾಜ್ಯಾದ್ಯಾಂತ ಪದವಿ ಪೂರ್ವ ಕಾಲೇಜುಗಳಿಗೆ ಮಧ್ಯಂತರ ರಜೆಯನ್ನು ಅಕ್ಟೋಬರ್ 21 ರಿಂದ ಅಕ್ಟೋಬರ್ 30 ರವರೆಗೆ ಘೋಷಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.  ಅಕ್ಟೋಬರ್ ...
Karnataka

ಕರ್ನಾಟಕದಲ್ಲಿ ನವೆಂಬರ್ ನಿಂದ ಪದವಿ ಕಾಲೇಜು ಆರಂಭ

ಮೈಸೂರು,ಅ,19- ನವೆಂಬರ್ ತಿಂಗಳಿನಿಂದ ಆಫ್ ಲೈನ್ ನಲ್ಲಿ ಪದವಿ ತರಗತಿಗಳನ್ನು ಆರಂಭ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಉನ್ನತ ಶಿಕ್ಷಣ ಖಾತೆ ಹೊತ್ತಿರುವ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ. ...
Karnataka

ನೀವು ಜಾಂಡೀಸ್ ನಿಂದ ಬಳಲುತ್ತಿದ್ದೀರಾ- ಹಾಗಾದ್ರೆ ಬ್ರಹ್ಮಾವರದ ಬಳಿ ನಾಟಿ ಔಷಧಿ ಸಿಗುತ್ತೆ- ಟ್ರೈ ಮಾಡಿ ನೋಡಿ…!

ಉಡುಪಿ,ಅ,16- ನೀವು ಜಾಂಡೀಸ್ ನಿಂದ ಬಳಲುತ್ತಿದ್ದೀರಾ. ಕೆಲವು ವೈದ್ಯರ ಹತ್ತಿರ ಅಲೆ ಅಲೆದು ಯಾವುದೇ ಪ್ರಯೋಜನವಾಗಿಲ್ಲವೇ. ಹಾಗಾದ್ರೆ ಚಿಂತೆ ಮಾಡಬೇಡಿ. ಉಡುಪಿಯ ಬ್ರಹ್ಮಾವರದ ಬಳಿ ನಾಟಿ ಔಷಧಿ ಸಿಗುತ್ತೆ. ಫೇಸ್ ಬುಕ್ ...
Karnataka

ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋತ್ಭವಕ್ಕೆ ಕ್ಷಣಗಣನೆ- ನಸುಕಿನ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯ ಆರಂಭ

ಮಡಿಕೇರಿ,ಅ,16- ಕೊಡಗಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ನಾಳೆ ತೀರ್ಥೋತ್ಭವ ನಡಯೆಲಿದೆ. ತೀರ್ಥೋತ್ಭವವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರ ಕಾತುರವಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಕೊಡಗು ಜಿಲ್ಲೆ ಭಾಗಮಂಡಲದಲ್ಲಿ ...
Karnataka

ಈ ಬಾರಿ ಹಾಸನಾಂಬೆ ದರ್ಶನ ಭಾಗ್ಯ ಯಾರಿಗೂ ಸಿಗಲ್ಲ…

ಹಾಸನ,ಅ,02- ವಿಶ್ವ ವಿಖ್ಯಾತ ಮೈಸೂರು ದಸರಾದಂತೆ ಹಾಸನದ ಹಾಸನಾಂಬೆ ದರ್ಶನಕ್ಕೂ ಕೊರೊನಾ ಕರಿನೆರಳು ಬೀರಿದೆ. ನವೆಂಬರ್ 5 ರಿಂದ 17 ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯುತ್ತದೆ. ಆದರೆ ಕೊರೊನಾ ಇರುವ ...

Posts navigation