Crime Alert

ಮೈಸೂರಿನ ಗಿರವಿ ಅಂಗಡಿ ಮಾಲೀಕನಿಂದ ಕೋಟ್ಯಾಂತರ ರೂಪಾಯಿ “ಪಂಗನಾಮ”- ರಾತ್ರೊರಾತ್ರಿ ಮೈಸೂರು ಬಿಟ್ಟು ಎಸ್ಕೇಪ್

ಮೈಸೂರು- ಚಿನ್ನ-ಬೆಳ್ಳಿ ಪದಾರ್ಥಗಳ ಗಿರವಿ ಅಂಗಡಿ ಮಾಲೀಕ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಎಸ್ಕೇಪ್ ಆಗಿರುವ ಘಟನೆ ಮೈಸೂರಿನ ವಿವೇಕಾನಂದ ನಗರದಲ್ಲಿ ನಡೆದಿದೆ. ಮೈಸೂರು ವಿವೇಕಾನಂದ ವೃತ್ತದಲ್ಲಿರುವ ಮಾರುತಿ ಪಾನ್ ಮತ್ತು ...