Gold Rate

ಆಭರಣ ಪ್ರಿಯರಿಗೆ ಗುಡ್ ನ್ಯೂಸ್- ಚಿನ್ನ ಬೆಳ್ಳಿ ಬೆಲೆಯಲ್ಲಿ ಬಾರೀ ಇಳಿಕೆ

0

ಬೆಂಗಳೂರು- ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಕಾಣುತ್ತಲೆ ಇತ್ತು. ಆದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಬಾರೀ ಇಳಿಕೆ ಕಂಡಿದೆ. ಅದರಲ್ಲೂ ದೇಶದ ಹಲವು ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಚಿನ್ನದ ಬೆಲೆ ಬೆಂಗಳೂರಿನಲ್ಲಿ ತುಂಬಾನೆ ಕಡಿಮೆ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆ 10 ಗ್ರಾಂಗೆ 43,400 ರೂಪಾಯಿ ಇದ್ದರೆ, 24 ಗ್ರಾಂ ಅಪರಂಜಿ ಚಿನ್ನದ ಬೆಲೆ 47,300 ರೂಪಾಯಿ ಇದೆ.

ಇನ್ನು ಬೆಳ್ಳಿ ಬೆಲೆ ಕೆ.ಜಿ.ಗೆ ಬೆಂಗಳೂರಿನಲ್ಲಿ 62,800 ರೂಪಾಯಿ ಇದೆ. ಆದರೆ ವಿಶಾಖಪಟ್ಟಣ, ಹೈದರಾಬಾದ್, ವಿಜಯವಾಡ, ಚನ್ನೈ ನಲ್ಲಿ 69,300 ರೂಪಾಯಿ ಇದೆ. ಇದರಿಂದ ಕರ್ನಾಟಕದಲ್ಲಿ ಬೆಳ್ಳಿ ಖರೀದಿದಾರರಿಗೆ ಇದು ಸಂತಸದ ಸುದ್ಧಿಯಾಗಿದೆ.

ದೇಶದ ಹಲವು ನಗರಗಳಲ್ಲಿ ಚಿನ್ನ ಬೆಳ್ಳಿ ಧಾರಣೆ-

ಚೆನ್ನೈ: ₹44,510 (22 ಕ್ಯಾರಟ್‌) ₹48,560 (24 ಕ್ಯಾರಟ್‌)

ದಿಲ್ಲಿ: ₹46,240 (22 ಕ್ಯಾರಟ್‌), ₹50,440 (24 ಕ್ಯಾರಟ್‌)

ಹೈದರಾಬಾದ್‌: ₹44,000 (22 ಕ್ಯಾರಟ್‌) ₹48,000 (24 ಕ್ಯಾರಟ್‌)

ಕೋಲ್ಕತಾ: ₹46,640 (22 ಕ್ಯಾರಟ್‌), ₹49,340 (24 ಕ್ಯಾರಟ್‌)

ಮಂಗಳೂರು: ₹44,000 (22 ಕ್ಯಾರಟ್‌) ₹48,000 (24 ಕ್ಯಾರಟ್‌)
ಮುಂಬಯಿ: ₹46,110(22 ಕ್ಯಾರಟ್‌), ₹47,110 (24 ಕ್ಯಾರಟ್‌

siteadmin

ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಯೋಗಕ್ಷೇಮ ವಿಚಾರಿಸಿದ ಪ್ರಮೋದಾ ದೇವಿ ಒಡೆಯರ್- ಮೊಮ್ಮಗ ಆದ್ಯವೀರ್ ನಿಂದ ಸಿಹಿ ತಿಂಡಿ ಕೊಡಿಸಿದ ರಾಜಮಾತೆ

Previous article

ಯುವತಿಯರೆ ಹುಷಾರ್…!- ಬಸ್ಸಿನಲ್ಲಿ ಕಾಮುಕರ ಕಾಟವಿದೆ- ಬಸ್ಸಿನಲ್ಲಿ ನಿದ್ರೆಯಲ್ಲಿದ್ದ ಯುವತಿಗೆ ‘ಕಿಸ್’ ಕೊಟ್ಟು ಎಸ್ಕೇಪ್ ಆದ ಕಾಮಾಂಧ

Next article

You may also like

Comments

Leave a reply

Your email address will not be published. Required fields are marked *

More in Gold Rate