International

ಕ್ವೀನ್ ಎಲಿಜಬೆತ್ ಸಿಕ್ರೇಟ್ ಲೆಟರ್ ಬರೆದಿಟ್ಟಿದ್ದಾರೆ- ಆದರೆ ಆ ಲೆಟರ್ ಓಪನ್ ಮಾಡಲು ಕಂಡಿಷನ್ ಹಾಕಿದ್ದಾರೆ

0
0_The-Kings-Troop-70th-Anniversary-Parade-Hyde-Park-London-UK-19-Oct-2017

ಲಂಡನ್- ಮಹಾರಾಣಿ ಎಲಿಜಬೆತ್ ಅವರು ಸಿಕ್ರೇಟ್ ಲೆಟರ್ ನ್ನು ಬರೆದಿದ್ದು, 2085 ರ ತನಕ ಆ ಲೆಟರ್ ಓಪನ್ ಮಾಡಬಾರದು ಎಂದು ಕಂಡಿಷನ್ ಹಾಕಿದ್ದಾರೆ. 

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವಿಕ್ಟೋರಿಯಾ ಅರಮನೆಯಲ್ಲಿರುವ ನಿಷೇಧಿತ ಪ್ರದೇಶದ ಗಾಜಿನ ‌ಬಾಕ್ಸ್ ನಲ್ಲಿ ಆ ಸೀಕ್ರೇಟ್ ಲೆಟರ್ ನ್ನು ಇಡಲಾಗಿದೆ.

ರಾಣಿ ಎಲಿಜಬೆತ್ ಅವರು ಈ ವರೆಗೂ 16 ಬಾರಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದಾರೆ.

1986 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಿದ್ದ ವೇಳೆ ಎಲಿಜಬೆತ್ ಈ ಸೀಕ್ರೇಟ್ ಲೆಟರ್ ಬರೆದು, 1985 ರ ತನಕ ಯಾವುದೇ ಕಾರಣಕ್ಕೂ ಈ ಲೆಟರ್ ಓಪನ್ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿದ್ದಾರೆ.

ಈ ಪತ್ರದ ಮೇಲೆ ‘ಎಲಿಜಬೆತ್ ಆರ್’ ಎಂಬ ಸಹಿ ಹಾಕಿದ್ದಾರೆ.

ಇದೇ ವೇಳೆ ಸಿಡ್ನಿ ಮೇಯರ್ ಗೆ ರಾಣಿ ಎಲಿಜಬೆತ್ ಮತ್ತೊಂದು ಪತ್ರ ಬರೆದಿದ್ದಾರೆ. 2085 ರಂದು ಯಾವುದಾದರೂ ಒಂದು ದಿನಾಂಕ ನಿಗಧಿ ಮಾಡಿ ಈ ಲೆಟರ್ ಓಪನ್ ಮಾಡಿ ಎಂದು ಸೂಚಿಸಿದ್ದಾರೆ.

siteadmin

ಎಲಿಜಬೆತ್ ಕಿರೀಟದ ‘ಕೊಹಿನೂರ್ ವಜ್ರ’ ಸಿಕ್ಕ ಸ್ಥಳ ಕರ್ನಾಟಕ- ಈ ವಜ್ರದ ಬೆಲೆ ಕೇಳಿದ್ರೆ ‘ಶಾಕ್’ ಆಗ್ತೀರಾ…!

Previous article

ಕರ್ನಾಟಕಕ್ಕೆ ‘ಕೈ’ ಕೊಟ್ಟ ಮೋದಿ- ರಾಜ್ಯಕ್ಕೆ ಬರಬೇಕಿದ್ದ 1.59 ಲಕ್ಷ ಕೋಟಿಯ ‘ಸೆಮಿ ಕಂಡೆಕ್ಟರ್’ ಬೃಹತ್ ಕೈಗಾರಿಕೆ ಗುಜರಾತ್ ಪಾಲು

Next article

You may also like

Comments

Comments are closed.