Covid-19Health

ಕೊರೊನಾ ಗೆದ್ದರೂ ಬೆಂಬಿಡದ ಅನಾರೋಗ್ಯ- ನೆನಪಿನ ಶಕ್ತಿ ಕ್ಷೀಣ, ದೈಹಿಕ ನಿಧಾನತೆ- ಅಧ್ಯಯನ ವರದಿ ಬಹಿರಂಗ

0

ಡಿಜಿಟಲ್ ಡೆಸ್ಕ್- ಡೆಡ್ಲಿ ಕೊರೊನಾದಿಂದ ಕೋಟ್ಯಾಂತರ ಜನರು ಗುಣಮುಖರಾಗಿದ್ದಾರೆ. ಆದರೆ ಕೊರೊನಾ ವಾಸಿಯಾದ ಮೇಲೆ ಬಹಳಷ್ಟು ಜನರಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಲಂಡನ್ ನಲ್ಲಿರುವ ಪೀರ್ ರಿವ್ಯೂ ರಿಪೋರ್ಟ್ ಹೇಳಿದೆ. ಈ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಿ ಕೆಲವು ಆತಂಕಕಾರಿ ವಿಚಾರಗಳನ್ನು ಬಹಿರಂಗ ಮಾಡಿದೆ.
ಕೊರೊನಾ ವಾಸಿಯಾದವರನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸಲಾಗಿದೆ. ಇದರ ಪ್ರಕಾರ ಕೊರೊನಾ ವಾಸಿಯಾದ ಮೇಲೆ ಕೆಲವರಲ್ಲಿ ಜ್ಞಾಪಕ ಶಕ್ತಿ ಕುಂಠಿತ, ಆಲೋಚನೆಯಲ್ಲಿ ನಿಧಾನಗತಿ, ಆಯಾಸ, ದೈಹಿಕ ನಿಧಾನತೆ, ಮೈ ಕೈ ನೋವು, ಸ್ನಾಯು ನೋವು, ಕೀಲು ನೋವು, ಉಸಿರಾಟದ ತೊಂದರೆ ಸೇರಿದಂತೆ ಹಲವು ತೊಂದರೆಗಳು ಎದುರಾಗಿದೆ.
ಈ ಮೂಲಕ ಕೊರೊನಾ ವಾಸಿಯಾದರೂ ದೈಹಿಕ ಹಾಗೂ ಮಾನಸಿಕವಾಗಿ ಒಂದಲ್ಲ ಒಂದು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ವೈದ್ಯರನ್ನು ಸಂಪರ್ಕಿಸಿ ಇದರಿಂದ ಮುಕ್ತವಾಗಬಹುದಾಗಿದೆ.  ಮೂರು ಹಂತಗಳಲ್ಲಿ ಅಧ್ಯಯನ ನಡೆಸಿ ನೀಡಿರುವ ಕ್ಲಿನಿಕಲ್ ರಿಪೋರ್ಟ್ ಇದಾಗಿದೆ. 

siteadmin

ನಾಳೆ ನಡೆಯುವ ನಂಜನಗೂಡು ದೊಡ್ಡ ಜಾತ್ರೆ ರದ್ದು- ಸಾಂಪ್ರದಾಯಿಕವಾಗಿ ನಡೆಯಲಿದೆ ಚಿಕ್ಕ ರಥೋತ್ಸವ- ಇಷ್ಟು ಜನರು ಮಾತ್ರ ಪಾಲ್ಗೊಳ್ಳಬಹುದು

Previous article

ಬೆಂಗಳೂರಿನಲ್ಲಿ ಕಂಟ್ರೋಲ್ ಗೆ ಸಿಗದ ಕೊರೊನಾ- ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರಿದ್ದಾರೆಂಬ ಅಂಕಿ ಅಂಶ ಇಲ್ಲಿದೆ

Next article

You may also like

Comments

Leave a reply

Your email address will not be published. Required fields are marked *

More in Covid-19