Covid-19HealthKarnataka

ಬೆಂಗಳೂರಿನಲ್ಲಿ ಕಂಟ್ರೋಲ್ ಗೆ ಸಿಗದ ಕೊರೊನಾ- ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರಿದ್ದಾರೆಂಬ ಅಂಕಿ ಅಂಶ ಇಲ್ಲಿದೆ

0

ಮೈಸೂರು ಕೊರೊನಾ ವೈರಸ್ ಅಲರ್ಟ್ 25-03-2021

ಮೈಸೂರಿನಲ್ಲಿಂದು 89 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 55,135 ಕ್ಕೇರಿಕೆ.

ಇಂದು 64 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 53,614 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 475 ಕ್ಕೆ ಏರಿಕೆ.

ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವು

ಮೈಸೂರಿನಲ್ಲಿ ಇದುವರೆಗೆ 1,046 ಕೊರೊನಾ ಸೋಂಕಿತರು ಸಾವು

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 25-03-2021

ಕರ್ನಾಟಕದಲ್ಲಿಂದು 2,523 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ

ಬಾಗಲಕೋಟೆ 07
ಬಳ್ಳಾರಿ 15
ಬೆಳಗಾವಿ 29
ಬೆಂಗಳೂರು ಗ್ರಾಮಾಂತರ 37
ಬೆಂಗಳೂರು ನಗರ 1,623
ಬೀದರ್ 78
ಚಾಮರಾಜನಗರ 04
ಚಿಕ್ಕಬಳ್ಳಾಪುರ 14
ಚಿಕ್ಕಮಗಳೂರು 12
ಚಿತ್ರದುರ್ಗ 05
ದಕ್ಷಿಣಕನ್ನಡ 72
ದಾವಣಗೆರೆ 08
ಧಾರವಾಡ 24
ಗದಗ 09
ಹಾಸನ 48
ಹಾವೇರಿ 01
ಕಲಬುರಗಿ 100
ಕೊಡಗು 11
ಕೋಲಾರ 15
ಕೊಪ್ಪಳ 04
ಮಂಡ್ಯ 43
ಮೈಸೂರು 89
ರಾಯಚೂರು 12
ರಾಮನಗರ 10
ಶಿವಮೊಗ್ಗ 22
ತುಮಕೂರು 29
ಉಡುಪಿ 145
ಉತ್ತರಕನ್ನಡ 13
ವಿಜಯಪುರ 35
ಯಾದಗಿರಿ 09

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 9,78,478 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,192

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 9,47,781

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 18,207 ಕ್ಕೆ ಏರಿಕೆ.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 10

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 12,471

siteadmin

ಕೊರೊನಾ ಗೆದ್ದರೂ ಬೆಂಬಿಡದ ಅನಾರೋಗ್ಯ- ನೆನಪಿನ ಶಕ್ತಿ ಕ್ಷೀಣ, ದೈಹಿಕ ನಿಧಾನತೆ- ಅಧ್ಯಯನ ವರದಿ ಬಹಿರಂಗ

Previous article

ಮಹದೇಶ್ವರಬೆಟ್ಟದ ಪಾರ್ವತಿ ದೇವಿಯ ಚಿನ್ನದ ಕರಡಿಗೆ ನಾಪತ್ತೆ- ಕಸದ ಬುಟ್ಟಿಯಲ್ಲಿ ಕರಡಿಗೆ ಪತ್ತೆ

Next article

You may also like

Comments

Leave a reply

Your email address will not be published. Required fields are marked *

More in Covid-19