Karnataka

0

ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಶಿವ ಲಿಂಗವನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ,

ಮಹಾ ಶಿವರಾತ್ರಿ ಪೂಜೆ ಹಿನ್ನೆಲೆ ಅಭಿಷೇಕದ ವೇಳೆ ದೇವಸ್ಥಾನದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವ ಮೂಲಕ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿ,

ಕೋಲಾರ ತಾಲ್ಲೂಕಿನ ಕೋರಗಂಡಹಳ್ಳಿ ಗ್ರಾಮದ ಶ್ರೀ ಕಾಶಿವಿಶ್ವೇಶ್ವರ ದೇವಾಲಯದಲ್ಲಿ ನಡೆದ ವಿಸ್ಮಯ,

ಕಾಶಿವಿಶ್ವೇಶ್ವರ ಶಿವ ಲಿಂಗಕ್ಕೆ ಅಭಿಷೇಕ ಮಾಡುವ ವೇಳೆ ಸೂರ್ಯ ಸ್ಪರ್ಶ,

ಉತ್ತರಾಯಣ ಮಾಗಮಾಸದ ಮಹಾ ಶಿವರಾತ್ರಿಯ ಪರ್ವ ಕಾಲದಲ್ಲಿ ಸೂರ್ಯನ ಕಿರಣಗಳು ಸ್ಪರ್ಶ,

ಇಂದು ಬೆಳಿಗ್ಗೆ 6:50 ರಿಂದ 7.30 ನಡುವೆ ಸೂರ್ಯನ ಕಿರಣಗಳು ಕಾಶಿವಿಶ್ವೇಶ್ವರ ಸ್ವಾಮಿಯ ಲಿಂಗದ ಮೇಲೆ ಸ್ಪರ್ಶಿಸಿದೆ,

ಮೊದಲು ನಂದಿಯ ಮೂಲಕ ಹಾದು ಹೋದ ಸೂರ್ಯನ ಕಿರಣಗಳು ನಂತರ ಶಿವಲಿಂಗದ ಮೇಲೆ ಪ್ರಕಾಶಮಾನವಾಗಿ ಬೆಳಗಿತು.

ಈ ವಿಸ್ಮಯ ವೀಕ್ಷಿಸಲು ಆಗಮಿಸಿದ ಸಹಸ್ರಾರು ಭಕ್ತರು,

ಪ್ರಧಾನ ಅರ್ಚಕ ಸುಬ್ರಮಣ್ಯ ಶರ್ಮ ರಿಂದ ಮಾಹಿತಿ,

siteadmin

ಮೈಸೂರು, ರಾಯಚೂರು ವಿಮಾನ ನಿಲ್ದಾಣಗಳಿಗೆ 57.63 ಕೋಟಿ ಮಂಜೂರು

Previous article

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್- ಸಿಸಿಟಿವಿ ದೃಶ್ಯದ ವಾಕ್ ಥ್ರೂ

Next article

You may also like

Comments

Leave a reply

Your email address will not be published. Required fields are marked *

More in Karnataka