Karnataka

ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ ಅಂತ 3,500 ಕ್ಯೂಸೆಕ್ಸ್ ನೀರು ಹರಿಸುತ್ತಿರುವ ಸರ್ಕಾರ

0

ಮೈಸೂರು- ನಮ್ಮ ರೈತರ ಹಿತರಕ್ಷಣೆಗೆ ಬದ್ದ ಎಂದು ಹೇಳುತ್ತಿರುವ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ 3500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುತ್ತಿದೆ.

ಮಂಡ್ಯದ ಕೆಆರ್ ಎಸ್ ಜಲಾಶಯದಲ್ಲಿ ಈಗ 12 ಟಿಎಂಸಿ ನೀರು ಇದೆ. ಡೆಡ್ ಸ್ಟೋರೇಜ್ ಕಳೆದರೆ 8 ಟಿಎಂಸಿ ನೀರು ಸಿಗುತ್ತದೆ. ಇನ್ನು ಮೈಸೂರಿನ ಕಬಿನಿ ಜಲಾಶಯದಲ್ಲಿ 6 ಟಿಎಂಸಿ ನೀರು ಇದೆ. ಇದರಲ್ಲಿ ಡೆಡ್ ಸ್ಟೋರೇಜ್ 2 ಟಿಎಂಸಿ ಬಿಟ್ಟರೆ 4 ಟಿಎಂಸಿ ನೀರು ಸಿಗುತ್ತದೆ.

ಇದರಿಂದ ಈಗಿರುವ ನೀರು ಕುಡಿಯಲು ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಲೆ ಇದೆ.

ನಮ್ಮ ಜಲಾಶಯದಲ್ಲೆ ನೀರಿಲ್ಲ. ಈ ಕಾರಣ ತಮಿಳುನಾಡಿಗೆ ನೀರು ಬಿಡಲ್ಲ. ನಮ್ಮ ರೈತರ ಹಿತ ಕಾಪಾಡುತ್ತೇವೆ ಎಂದು ಹೇಳುವ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಲೆ ಇದೆ.

siteadmin

ಕರ್ನಾಟಕದಲ್ಲಿ 7 ಸಾವಿರ ಡೆಂಘಿ ಪ್ರಕರಣ ಪತ್ತೆ- ಸಿಎಂ ಸಿದ್ದರಾಮಯ್ಯ

Previous article

ಸಂಸತ್ ಭವನದ ಪೋಟೋ ಶೂಟ್ ನಲ್ಲಿ ಕೋಪ ಪ್ರದರ್ಶಿಸಿದ ರಾಹುಲ್ ಗಾಂಧಿ

Next article

You may also like

Comments

Leave a reply

Your email address will not be published. Required fields are marked *

More in Karnataka