Politics

ಸಂಸತ್ ಭವನದ ಪೋಟೋ ಶೂಟ್ ನಲ್ಲಿ ಕೋಪ ಪ್ರದರ್ಶಿಸಿದ ರಾಹುಲ್ ಗಾಂಧಿ

0

ಮೈಸೂರು- ಹಳೆ ಸಂಸತ್ ಭವನಕ್ಕೆ ವಿದಾಯ ಹೇಳಲು ಇಂದು ನಡೆದ ಫೋಟೋ ಶೂಟ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ದುರ್ಬಿನ್ ಹಾಕಿ ಹುಡುಕಿದಾಗ ಕಾಣಿಸಿದರು. ಈ ವೇಳೆ ರಾಹುಲ್ ಗಾಂಧಿ ಕೋಪೋದ್ರಕ್ತರಾದ ಘಟನೆ ಕೂಡ ನಡೆಯಿತು.

ಇಂದು ಹಳೆ ಸಂಸತ್ ಭವನ ಬಿಟ್ಟು ಹೊಸ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಲಿದೆ.

ಈ ಹಿನ್ನೆಲೆ ಹಳೆ ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಫೋಟೋ ಶೂಟ್ ನಡೆಯಿತು.

ಈ ವೇಳೆ ರಾಹುಲ್ ಗಾಂಧಿ ಉಪಸ್ಥಿತರಿದ್ದರೂ ಕಾಣಿಸಲಿಲ್ಲ. ಸೂಕ್ಷ್ಮವಾಗಿ ನೋಡಿದಾಗ ಕೊನೆಯಲ್ಲಿ ನಿಂತಿದ್ದರು.

ಈ ಸಂಧರ್ಭದಲ್ಲಿ ಯುವ ಸಂಸದರೊಬ್ಬರು ಕಬ್ಬಿಣದ ತಡೆಗೋಡೆ ಹತ್ರಿ ಸಾಹಸ ಮಾಡಿ ರಾಹುಲ್ ಗಾಂಧಿ ಪಕ್ಕದಲ್ಲಿ ನಿಂತರು. ಸಂಸದ ವರ್ತನೆ ನೋಡಿ ರಾಹುಲ್ ಗಾಂಧಿ ಕೋಪಗೊಂಡರು.

siteadmin

ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ ಅಂತ 3,500 ಕ್ಯೂಸೆಕ್ಸ್ ನೀರು ಹರಿಸುತ್ತಿರುವ ಸರ್ಕಾರ

Previous article

ಮತ್ತಷ್ಟು ಕಾವೇರಿ ನೀರು ಬಿಡುವಂತೆ ದೆಹಲಿಯಲ್ಲಿ ತಮಿಳುನಾಡು ಸಂಸದರ ಬಾರೀ ಲಾಭಿ- ಕರ್ನಾಟಕದ ಸಂಸದರು ನಾಪತ್ತೆ

Next article

You may also like

Comments

Leave a reply

Your email address will not be published. Required fields are marked *

More in Politics