International

ಬ್ರಿಟನ್ ರಾಣಿ ಎಲಿಜಬೆತ್ ನಿಧನ- 70 ವರ್ಷಗಳ ರಾಣಿಯ ಆಳ್ವಿಕೆ ಯುಗಾಂತ್ಯ

0

ಲಂಡನ್- ಬ್ರಿಟನ್ ರಾಣಿ 2 ನೇ ಎಲಿಜಬೆತ್ ಅವರು ಇಂದು ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಗುರುವಾರ ಅನಾರೋಗ್ಯಕ್ಕೀಡಾ ಎಲಿಜಬೆತ್ ಅವರಿಗೆ ಬ್ರಿಟನ್ ನ ಬಲ್ ಮೋರಾಲ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಣಿ ಎಲಿಜಬೆತ್ ಇಂದು ನಿಧನ ಹೊಂದಿದರು.

ಎಲಿಜಬೆತ್ ಅವರ ನಿಧನವನ್ನು ಬಂಕಿಂಗ್ ಹ್ತಾಮ್ ಅರಮನೆ ಖಚಿತಪಡಿಸಿದೆ.

ಎಲಿಜಬೆತ್ ಅವರ ತಂದೆ ಕಿಂಗ್ ಜಾರ್ಜ್ VI ಅವರು ನಿಧನ ಹೊಂದಿದ್ದರು. ತರುವಾಯ ಎಲಿಜಬೆತ್ ಅವರು 1952 ರಲ್ಲಿ ಅಧಿಕಾರಿ ವಹಿಸಿಕೊಂಡರು. ಬರೋಬರಿ 70 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು.

ಈ. ವಿಚಾರ ತಿಳಿಯುತ್ತಿದ್ದಂತೆ ಬಂಕಿಂಗ್ ಹ್ಯಾಮ್ ಅರಮನೆ ಮುಂದೆ ಸಾವಿರಾರು ಜನರು ಸೇರಿದ್ದರು.

ಈಗ ಇಡೀ ಬ್ರಿಟನ್ ನಲ್ಲಿ ಶೋಕ ಇಮ್ಮಡಿಗೊಂಡಿದೆ.

siteadmin

ಪಾಕ್ ಹಾಗೂ ಆಪ್ಘಾನ್ ಆಟಗಾರರ ಗುದ್ದಾಟ- ಔಟ್ ಆಗಿ ರೊಚ್ಚಿಗೆದ್ದು ಬ್ಯಾಟ್ ಬೀಸಿದ ಪಾಕಿಸ್ತಾನದ ಆಸೀಫ್ ಅಲಿ

Previous article

ರಾಣಿ ಎಲಿಜಬೆತ್ ಹಾಗೂ ಜಯ ಚಾಮರಾಜೇಂದ್ರ ಒಡೆಯರ್ ಭೇಟಿ- ಹಳೆಯ ವಿಡಿಯೋ ಪೋಸ್ಟ್ ಮಾಡಿದ ಯದುವೀರ್

Next article

You may also like

Comments

Comments are closed.