Cricket

ಪಾಕ್ ಹಾಗೂ ಆಪ್ಘಾನ್ ಆಟಗಾರರ ಗುದ್ದಾಟ- ಔಟ್ ಆಗಿ ರೊಚ್ಚಿಗೆದ್ದು ಬ್ಯಾಟ್ ಬೀಸಿದ ಪಾಕಿಸ್ತಾನದ ಆಸೀಫ್ ಅಲಿ

0

ದುಬೈ- ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಕ್ರಿಕೆಟ್ ಮ್ಯಾಚ್ ನಲ್ಲಿ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದ ಇಬ್ಬರು ಆಟಗಾರರು ಪಿಚ್ ನಲ್ಲೆ ಗುದ್ದಾಡಿದ್ದಾರೆ.

ಔಟ್ ಪಡೆದರು. ಆಸಿಫ್ ಅಲಿ ವಿಕೆಟ್ ಉರುಳಿಸಿದ ಅಹ್ಮದ್ ಮಲಿಕ್ ಪಿಚ್ ನಲ್ಲೆ ಸಂಭ್ರಮಾಚರಣೆ ಪ್ರದರ್ಶಿದರು.

 

ಇದು ಆಸಿಫ್ ಅಲಿ ಕೋಪ ನೆತ್ತಿಗೇರುವಂತೆ ಮಾಡಿತು. ಔಟ್ ಆಗಿರುವುದರಿಂದ ರೊಚ್ಚಿಗೆದ್ದ ಆಸಿಫ್ ಅಲಿ ಕೈಯಲ್ಲಿದ್ದ ಬ್ಯಾಟ್ ಮೇಲೆತ್ತಿ ಅಹ್ಮದ್ ಮಲಿಕ್ ಗೆ ಹೊಡೆಯಲು ಮುಂದಾದನು.

ಇಬ್ಬರು ಒಬ್ಬರಿಗೊಬ್ಬರು ಗುದ್ದಾಡಿದರು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಇತರೆ ಆಟಗಾರರು ಇಬ್ಬರನ್ನು ಸಮಾದಾನ ಮಾಡಿದ್ದರಿಂದ ವಾತಾವರಣ ತಿಳಿ ಆಯಿತು.

ಕ್ರಿಕೆಟ್ ನಿಯಮದಂತೆ ಆಟಗಾರರು ಒಬ್ಬರಿಗೊಬ್ಬರು ಹೀಗೆ ವರ್ತಿಸುವಂತಿಲ್ಲ. ಹಾಗೊಂದು ವೇಳೆ ಹೀಗೆ ದುರ್ವತನೆ ತೋರಿದರೆ ಅಂತವರನ್ನು ಬ್ಯಾನ್ ಮಾಡಲಾಗುತ್ತದೆ. ಈಗ ಆಸಿಫ್ ಅಲಿ ಬ್ಯಾನ್ ಮಾಡುವಂತೆ ವ್ಯಾಪಕ ಕೂಗು ಹೆಚ್ಚಾಗಿದೆ.

siteadmin

ನಿದ್ರೆ ಸ್ಪರ್ಧೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ಗೆದ್ದ ಭಾರತೀಯ ಯುವತಿ- 4.5 ಲಕ್ಷ ಜನರಲ್ಲಿ ಇವಳಿಗೆ ಒಲಿಯಿತು ಅದೃಷ್ಟ

Previous article

ಬ್ರಿಟನ್ ರಾಣಿ ಎಲಿಜಬೆತ್ ನಿಧನ- 70 ವರ್ಷಗಳ ರಾಣಿಯ ಆಳ್ವಿಕೆ ಯುಗಾಂತ್ಯ

Next article

You may also like

Comments

Comments are closed.

More in Cricket