Cricket

ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಲವ್ ಪ್ರಪೋಸ್- ಜೂನಿಯರ್ ತೆಂಡೋಲ್ಕರ್ ಜೊತೆ ಡೇಟಿಂಗ್- ಈಕೆಯ ‘ಲವ್ ಕಹಾನಿ’ ನೋಡಿ…

0

ಡಿಜಿಟಲ್ ಡೆಸ್ಕ್- ಲವ್ ಪ್ರಪೋಸ್ ಮಾಡಿದ್ದು ವೀರಾಟ್ ಕೊಹ್ಲಿಗೆ, ಈಗ ಡೇಟಿಂಗ್ ಮಾಡುತ್ತಿರುವುದು ಸಚಿನ್ ತಂಡೋಲ್ಕರ್ ಪುತ್ರ ಅರ್ಜುನ್ ತಂಡೋಲ್ಕರ್ ಜೊತೆಗೆ.

ಇಂಗ್ಲೆಂಡ್ ನ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಈ ಹಿಂದೆ ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದ ವೀರಾಟ್ ಕೊಹ್ಲಿಗೆ ಲವ್ ಪ್ರಪೋಸ್ ಮಾಡಿದ್ದರು. ಅಷ್ಟೆ ಅಲ್ಲದೆ ಮದುವೆ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಆದಾಗಲೇ ಅನುಷ್ಕಾ ಶರ್ಮಾ ಜೊತೆ ಎಂಗೇಜ್ ಆಗಿದ್ದ ವೀರಾಟ್ ಕೊಹ್ಲಿ ಅವರು ಡೇನಿಯಲ್ ವ್ಯಾಟ್ಸ್ ಪ್ರಪೋಸ್ ಒಪ್ಪಲಿಲ್ಲ.

ಈಗ ಅದೇ ಡೇವಿಯಲ್ ವ್ಯಾಟ್ ಕ್ರಿಕೆಟ್ ದೇವರು ಸಚಿನ್ ತೆಂಡೋಲ್ಕರ್ ಪುತ್ರ ಅರ್ಜುನ್ ತೆಂಡೋಲ್ಕರ್ ಜೊತೆ ಡೇಟಿಂಗ್ ನಲ್ಲಿದ್ದಾರೆ.

ಸದ್ಯ ಇಂಗ್ಲೆಂಡ್ ನಲ್ಲಿರುವ ಅರ್ಜುನ್ ತಂಡೋಲ್ಕರ್ ಅವರು ಡೇನಿಯಲ್ ವ್ಯಾಟ್ ಜೊತೆ ಡೇಟಿಂಗ್ ನಲ್ಲಿರುವ ಫೋಟೋವನ್ನು ತಮ್ಮದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗಳು ಈಗ ಸಖತ್ ವೈರಲ್ ಆಗಿದೆ.

siteadmin

ವಿರಾಟ್ ಕೊಹ್ಲಿಗೆ ಲವ್ ಪ್ರಪೋಸ್- ಆದರೆ ಈಗ ಜೂನಿಯರ್ ತೆಂಡೋಲ್ಕರ್ ಜೊತೆ ಡೇಟಿಂಗ್- ಇವರಿಬ್ಬರ ‘ಲವ್ ಕಹಾನಿ’ ನೋಡಿ…!

Previous article

ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆ ‘ಶಾಕ್’- ಜುಲೈ 1 ರಿಂದ ಪ್ರತಿ ಯುನಿಟ್ ವಿದ್ಯುತ್ ದರ ಹೆಚ್ಚಳ- ಎಷ್ಟು ಹೊರೆ ಬೀಳುತ್ತೆ ಗೊತ್ತಾ…?

Next article

You may also like

Comments

Comments are closed.

More in Cricket