Mysore Story

ಮೈಸೂರು ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ ಆರಂಭ- ಹಣ್ಣು, ಪುಷ್ಪದಲ್ಲಿ ಅರಳಿದ ಅಂದ ಚೆಂದದ ಕಲಾಕೃತಿಗಳು

ಮೈಸೂರು- ಮೈಸೂರು ಅರಮನೆ ಮಂಡಳಿ ವತಿಯಿಂದ ಇಂದು ಅರಮನೆ ಆವರಣದಲ್ಲಿ ಅರಮನೆ ಫಲಪುಷ್ಪ ಪ್ರದರ್ಶನ- 2023 ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನ ಉದ್ಘಾಟಿಸಿ, ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಸಂತೋಷ ವ್ಯಕ್ತ ...
Mysore Story

ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಿ.11ರಂದು ಸಾಮೂಹಿಕ ದೀಪೋತ್ಸವ

ಮೈಸೂರು- ಮೈಸೂರಿನ ಶ್ರೀ ಚಂದ್ರಮೌಳೇ ಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ ಮತ್ತು ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 11ರ ಸೋಮವಾರ ಸಂಜೆ 5 ...
Mysore Story

ಒಕ್ಕಲಿಗರು ಸಂಸ್ಕ್ರತಿ ಹೀನರೆಂದ ಪ್ರೊ.ಭಗವಾನ್ ಮನೆಗೆ ನುಗ್ಗಲು ಯತ್ನ- ಒಬ್ಬನಿಗೆ ಪೆಟ್ಟು

ಮೈಸೂರು- ಪ್ರೊ ಕೆ ಎಸ್ ಭಗವಾನ್ ಹೇಳಿಕೆ ಖಂಡಿಸಿ ನಿವಾಸದ ಬಳಿ ಒಕ್ಕಲಿಗರ ಪ್ರತಿಭಟನೆ. ಮೈಸೂರಿನ ಕುವೆಂಪುನಗರದಲ್ಲಿರುವ ನಿವಾಸದ ಮುಂಭಾಗ ಜಮಾಯಿಸಿದ ಒಕ್ಕಲಿಗ ಮುಖಂಡರು. ಭಗವಾನ್ ಯಾವ ಸಮುದಾಯಕ್ಕೆ ಹುಟ್ಟಿದ್ದಾನೆ ಎಂದು ...
Mysore Story

42 ಕೋಟಿ ರೂಪಾಯಿ ಕಂತೆ ಪತ್ತೆ- ಇದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು?

ಗುತ್ತಿಗೆದಾರನ ಮನೆಯಲ್ಲಿ ಕಂತೆ ಕಂತೆ ಹಣ ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ’ಯ ಕೈ ಕರಾಮತ್ತು ಎಂದ ಹೆಚ್.ಡಿ.ಕುಮಾರಸ್ವಾಮಿ ಕಾಟನ್ ಬಾಕ್ಸ್ ಗಳಲ್ಲಿ ಕುರುಡು ಕಾಂಚಾಣ ಎಂದು ಲೇವಡಿ ಪರ್ಸಂಟೇಜ್ ಹಿಂದೆ ಅಡಗಿ ...
Mysore Story

ಮೈಸೂರಿನ ಪುರಭವನದಲ್ಲಿ ಮಹಿಷ ದಸರಾ ಆಚರಣೆ- ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬ

ಮೈಸೂರು- ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ಉತ್ಸವ ಆಚರಣೆ ಹಿನ್ನೆಲೆ ಪುರಭವನದ ಆವರಣಕ್ಕೆ ಆಗಮಿಸುತ್ತಿರುವ ಸಾವಿರಾರು ಜನರು. ಮಹಿಷ ದಸರಾ, ಚಾಮುಂಡಿ ಚಲೋ ಜಟಾಪಟಿ ಹಿನ್ನಲೆ ಮೈಸೂರು ನಗರ ಹಾಗೂ ಚಾಮುಂಡಿ ...
Mysore Story

ಮಹಿಷಾ ದಸರಾ ಮತ್ತು ಚಲೋ ಚಾಮುಂಡಿ ಬೆಟ್ಟ ಹಿನ್ನೆಲೆ- ಮೈಸೂರಿನಲ್ಲಿ ನಿಷೇಧಾಜ್ಞೆೆ

ಮೈಸೂರು- ಮಹಿಷಾ ದಸರಾ ಆಚರಣೆ ಮತ್ತು ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಕ್ಕೆೆ ಈಗಾಗಲೇ ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದು ದಸರಾ ಉದ್ಘಾಾಟನೆಗೆ ಎರಡು ದಿನ ಬಾಕಿ ಇದ್ದು, ಈ ವೇಳೆ ...
Mysore Story

ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಿ ಆದೇಶ

ಮೈಸೂರು- ಪೊಲೀಸ್ ಆಯುಕ್ತರು ಚಾಮುಂಡಿಬೆಟ್ಟದಲ್ಲಿ ನಾಳೆ (ಅಕ್ಟೋಬರ್ 13 ) ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಸಂಜೆಯವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಿ ಆದೇಶಿಸಲಾಗಿದೆ. ಆದರೆ ...
Mysore Story

ಇಸ್ರೇಲ್ ನಲ್ಲಿ ಸಿಲುಕಿರುವ ನಂಜನಗೂಡಿನ ಕುಟುಂಬ-ಯುದ್ಧದ ವೇಳೆ ಸೈರನ್ ಬಂದಾಗ ಸೇಫ್ಟಿ ರೂಂ ಸೇರುತ್ತೇವೆ

ಮೈಸೂರು- ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಚೇತನ್ ಮತ್ತು ಕುಟುಂಬದವರು ಇಸ್ರೇಲ್ ನಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೆ ಮನೆಯವರಿಗೆ ವೀಡಿಯೋ ಕಾಲ್ ಮೂಲಕ ನಾವು ಸುರಕ್ಷತವಾಗಿದ್ದೇವೆ ಎಂದು ತಿಳಿಸಿದ್ದಾರೆ.  ...
Mysore Story

ಮೈಸೂರು ದಸರಾದಲ್ಲಿ ಈ ಬಾರಿ‌ ಇರುತ್ತೆ ಏರ್ ಶೋ

ಮೈಸೂರು- ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರನ್ನು ಆಕರ್ಷಿಸುವ ಏರ್‌ ಶೋ ಆಯೋಜನೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಕೋರಿದ್ದರು. ಈ ಸಂಬಂಧ ಏರ್ ಶೋ ನಡೆಸಲು ಕೇಂದ್ರ ಸರ್ಕಾರ ...
Mysore Story

ಮಹಿಷ ದಸರಾ ವಿರೋಧಿಸಿ ಅಕ್ಟೋಬರ್ 13ರಂದು “ಚಾಮುಂಡಿ ಬೆಟ್ಟ ಚಲೋ”

ಮೈಸೂರು- ಮಹಿಷ ದಸರಾ ಆಚರಣೆ ವಿರೋಧಿಸಿ ಬಿಜೆಪಿಯಿಂದ ಅಕ್ಟೋಬರ್ 13ರಂದು  ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ...

Posts navigation