Crime Alert

ಕೊಡಗಿನಲ್ಲಿ ಎಸ್ಟೇಟ್ ಮಾಲೀಕಳ ಮೇಲೆ ಅತ್ಯಾಚಾರಕ್ಕೆ ಯತ್ನ- ಮಾರಣಾಂತಿಕ ಹಲ್ಲೆ

0

ಮಡಿಕೇರಿ- ಎಸ್ಟೇಟ್ ಮಾಲೀಕಳ ಮೇಲೆ ಅಸ್ಸಾಂ ಮೂಲದ ಕಾರ್ಮಿಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ.

ಅಸ್ಸಾಂ ಮೂಲದ ರಾಜೀವ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ
ಶ್ರೀಮಂಗಲ ಠಾಣಾ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನುಚಿತ ವರ್ತನೆ ಖಂಡಿಸಿದಕ್ಕೆ ಮಾರಣಾಂತಿಕ ಹಲ್ಲೆ ಕೂಡ ಮಾಡಿದ್ದಾನೆ.

ಹಲ್ಲೆಗೊಳಗಾದ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆ ಮತ್ತು ತೋಟದಲ್ಲಿ ರಾಜೀಬ್ ಕೆಲಸ ಮಾಡುತ್ತಿದ್ದನು. ಮನೆಯಲ್ಲಿ ಯಾರೂ ‌ಇಲ್ಲದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಕಾಫಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಕಾರ್ಮಿಕನ ವರ್ತನೆ ಕಂಡು ಬೆಚ್ಚಿ ಬಿದ್ದದ್ದಾರೆ.

ಶ್ರೀಮಂಗಲ ಪೋಲೀಸರು ರಾಜೀವ್ ನನ್ನು ಅರೆಸ್ಟ್ ಮಾಡಿದ್ದಾರೆ.

siteadmin

ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ಟೋಲ್ ಸಂಗ್ರಹ ಮುಂದೂಡಿಕೆ

Previous article

ಮೈಸೂರಿನಲ್ಲಿ ಅಪ್ಪು V/s ಡಿ ಬಾಸ್ ಅಭಿಮಾನಿಗಳ ನಡುವೆ ಮಾರಾಮಾರಿ- ದರ್ಶನ್ ಎದುರಲ್ಲೆ ಅಪ್ಪು ಫ್ಯಾನ್ ಮೇಲೆ ಹಲ್ಲೆ

Next article

You may also like

Comments

Leave a reply

Your email address will not be published. Required fields are marked *

More in Crime Alert