Crime Alert

ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ನಿಂದ ಬಿದ್ದ ವ್ಯಕ್ತಿ

0

ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ನಿಂದ ಬಿದ್ದ ವ್ಯಕ್ತಿ

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಅಪರಿಚಿತ ವ್ಯಕ್ತಿ

ಬಿದ್ದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿ ಆತ್ಮಹತ್ಯೆಗೆ ಯತ್ನಿಸಿರಬಹುದು ಅನ್ನೊ ಶಂಕೆ

ಸದ್ಯ ಸ್ಥಳಕ್ಕೆ ದೌಡಾಯಿಸಿದ ಹೈಗ್ರೌಂಡ್ ಪೊಲೀಸರು

ಘಟನೆಯಲ್ಲಿ ವ್ಯಕ್ತಿಗೆ ಗಂಭೀರ ಗಾಯ

ಆಂಬ್ಯುಲೆನ್ಸ್ ಮೂಲಕ ಗಾಯಾಳು ಆಸ್ಪತ್ರೆಗೆ ರವಾನೆ

ಹೈಗ್ರೌಂಡ್ ಪೊಲೀಸರಿಂದ ಪರಿಶೀಲನೆ

siteadmin

ದೇಶ ದ್ರೋಹಿಗಳ ವಿರುದ್ಧ ಕ್ರಮ ಖಚಿತ- ಡಿ.ಕೆ.ಶಿವಕುಮಾರ್

Previous article

ನಂಜನಗೂಡು ಶ್ರೀಕಂಠೇಶ್ವರ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಆಗಲಿ

Next article

You may also like

Comments

Leave a reply

Your email address will not be published. Required fields are marked *

More in Crime Alert