Crime Alert

ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ- ನಿನ್ನ ರೇಟ್ ಎಷ್ಡು ಎಂದು ಕೇಳಿದ ಕಾಮುಕ

0

ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ.
ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆ ಅರೆಸ್ಟ್

ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಅಕ್ರಂ ಅಹಮದ್ ಬಂಧಿತ ಅರೋಪಿಯಾಗಿದ್ದಾನೆ.

ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು ..‌ ಎಷ್ಟಕ್ಕೆ ಬರ್ತಿಯಾ…? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ ಎಂದು ಕೇಳಿದ್ದಾನೆ.

ನೂರು ಡಾಲರ್ ಕೊಟ್ರೆ ಸಾಕೆ ಇನ್ನು ಬೇಕೆ ಎಂದೆಲ್ಲಾ ಕೇಳಿದ್ದಾನೆ. ಬಿಜಿನೆಸ್ ವೀಸಾದಲ್ಲಿ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದನು.
ನಂತರ ಕುಳಿತಿದ್ದ ಸೀಟ್ ಬಳಿ ನಡೆದು ಹೋಗುವಾಗ ಗಗನ ಸಖಿಗೆ ಲೈಂಗಿಕ ಉದ್ದೇಶದಿಂದ ಮೈ ಮೇಲೆ ಕೈ ಹಾಕಿದ್ದನು.
ಘಟನೆ ಸಂಭಂದ ಗಗನ ಸಖಿ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. ಪೋಲಿಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾನೆ.

siteadmin

ಜೈಲಿನ ಮೇಲೆ ಪೋಲಿಸರ ದಾಳಿ- ಮೊಬೈಲ್, ಡ್ರಗ್ಸ್ ಸೇರಿ ಹಲವು ವಸ್ತುಗಳ ವಶ

Previous article

ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ಸಭೆ- ಈಗ ನೀರು ಬಿಟ್ಟಿದ್ದೇವೆ, ಮತ್ತೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲ್ಲ

Next article

You may also like

Comments

Leave a reply

Your email address will not be published. Required fields are marked *

More in Crime Alert