Karnataka

ಶಿಕ್ಷಣ ಇಲಾಖೆಯ ಮಹಾ ಎಡವಟ್ಟು- ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ “ಸನ್ನಿ ಲಿಯೋನ್” ಫೋಟೋ

0

ಬೆಂಗಳೂರು- ಇದು ಎಂತಹ ದುರಂರದ ಸಂಗತಿ ಅಂದರೆ, ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಬ್ಲೂ ಫಿಲಂ ಹೀರೋಹಿನ್ ಸನ್ನಿ ಲಿಯೋನ್ ಫೋಟೋ ಹಾಕಲಾಗಿದೆ.ಅದೂ ಸನ್ನಿ ಲಿಯೋನ್ ಅರೆ ಬೆತ್ತಲೆಯ ಫೋಟೋ ಪ್ರಿಂಟ್ ಮಾಡಲಾಗಿದೆ. ಸನ್ನಿ ಲಿಯೋನ್ ಪೋಟೋ ಇರುವ ಹಾಲ್ ಟಿಕೆಟ್ ಕೈ ಸೇರುತ್ತಲೆ ಅಭ್ಯರ್ಥಿ ಶಾಕ್ ಆಗಿದ್ದಾನೆ.

ಈ ವಿಚಾರ ಬಾರೀ ಸದ್ದು ಮಾಡುತ್ತಲೆ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.

ಪರೀಕ್ಷೆಯ ಹಾಲ್ ಟಿಕೆಟ್ ನ ಕಾರ್ಡ್ ಸ್ಕ್ರೀನ್ ಗ್ರಾಬ್ ನ್ನು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಟೀಂ ಅಧ್ಯಕ್ಷ ಬಿ.ಅಸರ್.ನಾಯ್ಡು, “ನೀಲಿ ಚಿತ್ರ ತಾರೆ ನೋಡುವ ಹಂಬಲವಿದ್ದರೆ, ಒಂದು ಪೋಟೋ ನೇತಾಕಿಕೊಳ್ಳಿ ಆದರೆ ಅದಕ್ಕೆ ಶಿಕ್ಷಣ ಇಲಾಖೆ ಉಪಯೋಗಿಸಿಕೊಳ್ಳಬೇಡಿ” ಎಂದು ಶಿಕ್ಷಣ ಸಚಿವ ನಾಗೇಶ್ ಅವರನ್ನು ಗೇಲಿ ಮಾಡಿದ್ದಾರೆ‌ “ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡುವರಿಂದ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ” ಎಂದು ಕೂಡ ನಾಯ್ಡು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ‌.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

siteadmin

ಮೈಸೂರಿನ ಗಿರವಿ ಅಂಗಡಿ ಮಾಲೀಕನಿಂದ ಕೋಟ್ಯಾಂತರ ರೂಪಾಯಿ “ಪಂಗನಾಮ”- ರಾತ್ರೊರಾತ್ರಿ ಮೈಸೂರು ಬಿಟ್ಟು ಎಸ್ಕೇಪ್

Previous article

ಹಿಂದೂ ಪದ ಅಶ್ಲೀಲ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿ “ಯೂ ಟರ್ನ್”- ತೇಜೋವಧೆ, ಪಿತೂರಿ ನಡೆದಿದೆಯಂತೆ

Next article

You may also like

Comments

Leave a reply

Your email address will not be published. Required fields are marked *

More in Karnataka