Karnataka

“ನಾನೆ ದೇವರು, ಚರ್ಚ್ ಗೆ ಏಕೆ ಹೋಗ್ತಿರಾ”- ಚರ್ಚ್ ನಲ್ಲಿ ರಂಪಾ ಮಾಡಿದ ಕಿರಾತಕ

ಬೆಂಗಳೂರು- “ನಾನೆ ದೇವರು, ಚರ್ಚ್ ಗೆ ಏಕೆ ಹೋಗ್ತೀಯಾ. ಮನೆಯಲ್ಲಿ ದೇವರನ್ನು ಇಟ್ಕೊಂಡು ಚರ್ಚ್ ಗೆ ಬರಬೇಡ” ಹೀಗೆ ಮಗನೊಬ್ಬ ತನ್ನ ತಾಯಿಗೆ ಅವಾಜ್ ಹಾಕಿ ಚರ್ಚ್ ವಸ್ತುಗಳನ್ನು ಒಡೆದು ನಲ್ಲಿ ...
Karnataka

ಸಿದ್ದರಾಮಯ್ಯ ಪತ್ನಿ ಪಾರ್ವತಿ ಆಸ್ಪತ್ರೆಗೆ ದಾಖಲು- MICU ನಲ್ಲಿ ಚಿಕಿತ್ಸೆ

ಬೆಂಗಳೂರು- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ರಾತ್ರಿ ಪಾರ್ವತಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪಾರ್ವತಿ ಅವರಿಗೆ ಎಂಐಸಿಯು ...
Karnataka

ಬಿಜೆಪಿಯವರು ಎಷ್ಟೆ ರಾಜಕಾರಣ ಮಾಡಿದ್ರೂ ಅನ್ನ ಭಾಗ್ಯದಲ್ಲಿ‌ ಅಕ್ಕಿ ಕೊಡುತ್ತೇವೆ

ಎನ್ ಸಿ ಸಿಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರಗಳಿಂದ ಅಕ್ಕಿ ಪಡೆಯಲು ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು- ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (ಎನ್ ಸಿ ಸಿಎಫ್), ನ್ಯಾಷನಲ್ ಅಗ್ರಿಕಲ್ಚರಲ್ ...
Karnataka

ಕಾಂಗ್ರೆಸ್ ಸರ್ಕಾರದಲ್ಲಿ ಮಿನಿಸ್ಟರ್ಸ್ ಈಗಲೆ ರೇಟ್ ಫಿಕ್ಸ್ ಮಾಡಿದ್ದಾರೆ- ಈಗ ಎಲ್ಲಿದ್ದೀರಾ

ಸಚಿವರು ರೇಟ್ ಫಿಕ್ಸ್ ಮಾಡುತ್ತಿದ್ದಾರೆ, ಈಗೆಲ್ಲಿದ್ದೀರಿ ಕೆಂಪಣ್ಣ: ಬಸವರಾಜ ಬೊಮ್ಮಾಯಿ ಬೆಂಗಳೂರು- ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡಲು ಪೂರ್ವ ಸಿದ್ದತೆ ಮಾಡಿಕೊಳ್ಳದೇ ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ...
Karnataka

ಗ್ಯಾರಂಟಿ ಫ್ರೀ ಎಫೆಕ್ಟ್- ನಾರಿ ಶಕ್ತಿಗೆ ಮುರಿದ ಮತ್ತೊಂದು ಕೆಎಸ್‍ಆರ್‌ಟಿಸಿ ಬಸ್ ಡೋರ್

  ಮಂಡ್ಯ- ಗ್ಯಾರಂಟಿ ಫ್ರೀ ಬಸ್ ನಲ್ಲಿ ಹೋಗುತ್ತಿರುವ ಮಹಿಳೆಯರು ಬಸ್ ಗಳ ಡೋರ್ ಮುರಿಯುತ್ತಲೆ ಇದ್ದಾರೆ. ಮಹಿಳೆಯರು ಬಸ್ ಹತ್ತುವ ಸಮಯದಲ್ಲಿ ನೂಕುನುಗ್ಗಲು ಉಂಟಾಗಿ ಬಸ್ ಡೋರ್ ಮುರಿದ ಘಟನೆ ...
Karnataka

“ಗ್ಯಾರಂಟಿ‌ ಫ್ರೀ” ಎಫೆಕ್ಟ್- ಕರೆಂಟ್ ಬಿಲ್ ಹೆಚ್ಚಳ ಆಯ್ತು- ಈಗ ಮದ್ಯದ ಬೆಲೆ ಏರಿಕೆ

ಬೆಂಗಳೂರು- ಗ್ಯಾರಂಟಿ ಫ್ರೀ ಕೊಟ್ಟು ಅದರ ಲಾಸ್ ತುಂಬಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ವಿದ್ಯುತ್ ಬಿಲ್ ಹೆಚ್ಚಳ ಮಾಡಿ ದುಬಾರಿ ಹೊರೆ ಹೊರೆಸಿದೆ. ಈ ಮಧ್ಯೆ ಸದ್ದಿಲ್ಲದೆ ಅಬಕಾರಿ ಇಲಾಖೆ ಮದ್ಯ ...
Karnataka

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ಟೋಲ್ ನಲ್ಲಿ ಶಾಸಕರಿಗೆ ಸಖತ್ “ಅವಾಜ್”- ಎಂಎಲ್ಎ ಗೂ “ಡೋಂಟ್ ಕೇರ್”

ರಾಮನಗರ- ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯ ರಾಮನಗರ ಟೋಲ್ ಪ್ಲಾಜಾದಲ್ಲಿ ಶಾಸಕರ ಜೊತೆ ದಶಪಥ ಟೋಲ್ ಸಿಬ್ಬಂದಿಗಳು ಕಿರಿಕ್ ಮಾಡಿದ್ದಾರೆ. ಬೆಂಗಳೂರು ಮೈಸೂರು ದಶಪಥ ಟೋಲ್ ಸಿಬ್ಬಂದಿ ಮತ್ತೊಮ್ಮೆ ಗುಂಡಾ ವರ್ತನೆ ...
Karnataka

“ಕರೆಂಟ್ ಶಾಕ್”- ಕರೆಂಟ್ ಫ್ರೀ ಕೊಡ್ತೀವಿ ಅಂತ ಹೇಳಿ 2 ದಿನ ಆಗಿಲ್ಲ- ಆಗಲೆ ವಿದ್ಯುತ್ ದರ ಹೆಚ್ಚಳ

ಬೆಂಗಳೂರು- 200 ಯೂನಿಟ್ ತನಕ ಫ್ರೀ ಕರೆಂಟ್ ಕೊಡಿತ್ತೇವೆ ಎಂದು ಸಿದ್ದರಾಮಯ್ಯ ಹೇಳಿ ಕೇವಲ 48 ಗಂಟೆ ಕಳೆದಿಲ್ಲ, ಆಗಲೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ವಿದ್ಯುತ್ ಖರೀದಿ ಹಾಗೂ ನಿರ್ವಹಣಾ ...
Karnataka

ಗೋ ಹತ್ಯೆ ರಕ್ತದ ಒಂದು ಹನಿ ಬೀಳಲು ಬಿಡುವುದಿಲ್ಲ- ಗೋ ಹತ್ಯೆ ಕಾನೂನು ಜಾರಿ ಮಾಡಿದ್ರೆ ಕಾಂಗ್ರೆಸ್ ಗೆ “ಗ್ಯಾರಂಟಿ” ಶಾಪ ತಟ್ಟುತ್ತೆ

ಬೆಂಗಳೂರು- ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆ ವಾಪಾಸು ಪಡೆಯುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಮ್ಮೆಗಳನ್ನು ಕಡಿಯುವುದಾದರೆ ...
Karnataka

ಮೈಸೂರಿನ ತಿ.ನರಸೀಪುರ ಬಳಿ ಭೀಕರ ಅಪಘಾತ- 10 ಜನರ ಧಾರುಣ ಸಾವು

ಮೈಸೂರು- ಖಾಸಗಿ ಬಸ್ ಮತ್ತು ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹತ್ತು ಜನರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು ಕೊಳ್ಳೇಗಾಲ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿ ...

Posts navigation