Karnataka

ಇಸ್ರೊಗೆ ಸಿದ್ದರಾಮಯ್ಯ ಭೇಟಿ- ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ “ಶಾಕ್” ಆದ ವಿಜ್ಞಾನಿಗಳು

ಬೆಂಗಳೂರು- ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಇತಿಹಾಸ ನಿರ್ಮಿಸಿದ ಇಸ್ರೋಗೆ ಭೇಟಿ ನೀಡಿದ  ಮುಖ್ಯಮಂತ್ರಿ‌ ಸಿದ್ದರಾಮಯ್ಯ ವಿಜ್ಞಾನಿಗಳ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಪ್ರೋತ್ಸಾಹಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ...
Karnataka

ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ಸಭೆ- ಈಗ ನೀರು ಬಿಟ್ಟಿದ್ದೇವೆ, ಮತ್ತೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲ್ಲ

ಕನ್ನಡ ನಾಡು-ನುಡಿ-ಜಲ-ಭೂಮಿ-ಸಂಸ್ಕೃತಿಯ ಹಿತ ಕಾಪಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ 7 ಕೋಟಿ ಕನ್ನಡಿಗರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ವ ಪಕ್ಷಗಳೂ ಒಟ್ಟಾಗಿ ಶ್ರಮಿಸೋಣ ಕಾವೇರಿ-ಮಹದಾಯಿ-ಮೇಕೆದಾಟು ವಿಚಾರಕ್ಕಾಗಿ ಪ್ರಧಾನಿ ...
Karnataka

24×7 ಸುದ್ದಿ ಚಾನಲ್ ಗಳು ಬಂದ ಮೇಲೆ ಸಿನಿಮಾ-ರಾಜಕಾರಣ-ಕ್ರೈಂ ಆವರಿಸಿ ಜನರ ಸಮಸ್ಯೆ ಹಿನ್ನಲೆಗೆ ಸರಿದಿವೆ

ಹುಬ್ಬಳ್ಳಿ : ಪ್ರಜಾಪ್ರಭುತ್ವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ರಕ್ತ ಪಂಪ್ ಮಾಡುವ ಹೃದಯ ಇದ್ದಂತೆ. ಈ ಹೃದಯವನ್ನು ಕೊಟ್ಟಿರುವುದು ನಮ್ಮ ಸಂವಿಧಾನ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಧಾರವಾಡ ...
Karnataka

ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

ಮಂಡ್ಯ- ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ಸಂಭವಿಸಿದೆ. ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ (,30) ಆತ್ಮಹತ್ಯೆ ಮಾಡಕೊಂಡವರು. ...
Karnataka

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ- ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತ

ಬೆಂಗಳೂರು- ಚಿನ್ನಾರಿ ಮುತ್ತ ಖ್ಯಾತಿಯ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿದ್ದಾರೆ. ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತದಿಂದ ಸ್ಪಂದನ ಇಹಲೋಕ ತ್ಯಜಿಸಿದರು. ಲೋ ಬಿಪಿಯಿಂದ ...
Karnataka

ಬಿಪಿಎಲ್ ಕಾರ್ಡ್ ದಾರರಿಗೆ “ಗುಡ್ ನ್ಯೂಸ್”- ಆದರೆ ವೈದ್ಯಕೀಯ ಸೇವೆಗೆ ಪ್ರತ್ಯೇಕ ಕಾರ್ಡ್ ಗೆ ಚಿಂತನೆ

ಬೆಂಗಳೂರು- ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ತನಕ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದವರಿಗೆ ಸಂತೋಷ ನೀಡುವ ಸುದ್ಧಿ ಇದಾಗಿದೆ. ಈ ಸಂಬಂಧ ಮಾಹಿತಿ ...
Karnataka

ರೀಲ್ಸ್ ಮಾಡುವಾಗ ಜಲಪಾತದಲ್ಲಿ ಜಾರಿ ಬಿದ್ದ ಯುವಕ

ಉಡುಪಿ- ರೀಲ್ಸ್ ಮಾಡುವಾಗ ಯುವಕ ಜಲಪಾತದಲ್ಲಿ ಜಾರಿ ಬಿದ್ದ ಘಟನೆ ಉಡುಪಿಯ ಕೊಲ್ಲೂರಿನ ಅರಿಶಿಣಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಯುವಕ ಜಲಪಾತದಲ್ಲಿ ಬೀಳುತ್ತಿರುವ ದ್ರಶ್ಯವನ್ನು ಮತ್ತೊರ್ವ ಯುವಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ...
News-4-nandini-milk-768x432
Karnataka

ವಿದ್ಯುತ್ ದರ ಹೆಚ್ಚಳದ ನಂತರ ಗ್ರಾಹಕರಿಗೆ ಮತ್ತೊಂದು “ಶಾಕ್”- ಹಾಲಿನ ದರ 3 ರೂಪಾಯಿ ದರ ಹೆಚ್ಚಳ

ಬೆಂಗಳೂರು- ವಿದ್ಯುತ್ ದರ ಹೆಚ್ಚಳದಿಂದ ಅಸಮಾಧಾನಗೊಂಡಿದ್ದ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಂದಿನಿ ಹಾಲಿನ ದರ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರ ಆಗಸ್ಟ್ 1 ರಿಂದ ...
Karnataka

ಮೈಸೂರು ಹಾಗೂ ಮಂಡ್ಯದಲ್ಲಿ ಟ್ರೀ ಪಾರ್ಕ್ ನಿರ್ಮಾಣ- ತಾಪಮಾನ ಏರಿಕೆ ತಡೆಗೆ ಕ್ರಮ

ಮೈಸೂರು- ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಸಸ್ಯೋದ್ಯಾನ (ಟ್ರೀ ಪಾರ್ಕ್) ಇಲ್ಲವೋ ಅಲ್ಲಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ಗಳನ್ನು ನಿರ್ಮಿಸುವಂತೆ ರಾಜ್ಯ ಅರಣ್ಯ ಜೀವಿಶಾಸ್ತ್ರ ಮತ್ತು ...
Karnataka

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಯೋಜನೆ ಹಾಗೂ ಯೋಚನೆ ಇತರರಿಗೂ‌ ಮಾದರಿ- ಚಂದ್ರಶೇಖರ್ ಸ್ವಾಮೀಜಿ

ಬೆಂಗಳೂರು- ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರದು ಜ್ಞಾನಮುಖಿ ವ್ಯಕ್ತಿತ್ವವಾಗಿದ್ದು, ಸದಾ ಸೃಜನಶೀಲರಾಗಿರುವ ಅವರ ಬೌದ್ಧಿಕ ಚಿಂತನೆಯೂ ನಿರಂತರವಾಗಿರುತ್ತದೆ. ಹಾಗಾಗಿ ಅವರಿಗೆ ಸಮಾಜ ಸೇವೆ ಮಾಡುವ ಅವಕಾಶ ಸದಾ ಸಿಗುತ್ತದೆ ಎಂದು ...

Posts navigation