Crime Alert

ಮೈಸೂರಿನಲ್ಲಿ ಮುರುಘಾ ಶ್ರೀ ವಿರುದ್ಧ ಮತ್ತೆ ಎಫ್ಐಆರ್- ಲೈಂಗಿಕ ದೌರ್ಜನ್ಯದ ಆರೋಪ- ನಾಲ್ವರು ಮಕ್ಕಳಿಂದ ದೂರು

0
23-1-1200x600

ಮೈಸೂರು- ಚಿತ್ರದುರ್ಗದ ಮುರುಘಾ ಶ್ರೀಗಳ ಮೇಲೆ ಮತ್ತೆ ಎಫ್ ಐ ಆರ್.

ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಮುರುಘಾ ಶ್ರೀಗಳ ಮೇಲೆ ದೂರು

ನಾಲ್ವರು ಮಕ್ಕಳು ಮೇಲೆ ದೌರ್ಜನ್ಯ ಆಗಿದೆ ಎಂದು ದೂರು

ಮಕ್ಕಳ ಪೋಷಕರಿಂದ ನಜರಬಾದ್ ಠಾಣೆಗೆ ದೂರು

ದೂರು ಆಧರಿಸಿದ ಎಫ್ ಐ ಆರ್ ದಾಖಲಿಸಿದ ಪೊಲೀಸರು

ಮುರುಘಾ ಶ್ರೀ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಕೇಸ್

ಮೊದಲ ಕೇಸ್ ನ 5 ಮಂದಿ ಸೇರಿದಂತೆ ಮತ್ತಿಬ್ಬರ ಮೇಲೆ ದೂರು

A 06 ಮಹಾಲಿಂಗ, A 07 ಕರಿಬಸವಯ್ಯ.

siteadmin

ಮೈಸೂರಿನಲ್ಲಿ ನಾಳೆಯಿಂದ ‘ಗೋವಾ 60 ಸಂಭ್ರಮ’- ಗೋವಾದ ಅದ್ಭುತ ಪ್ರವಾಸಿತಾಣಗಳ ಬಗ್ಗೆ ಪರಿಚಯ

Previous article

ಇಸ್ಪೀಟ್ ಆಡುತ್ತಿರುವಾಗಲೆ ಕುಸಿದು ಬಿದ್ದು ಮೃತಪಟ್ಟ ಜೆಡಿಎಸ್ ಮುಖಂಡ- ಮೈಸೂರಿನಲ್ಲಿ ನಡೆದ ಘಟನೆಯ ಲೈವ್ ವಿಡಿಯೋ

Next article

You may also like

Comments

Comments are closed.

More in Crime Alert