Health

ಮೋಸಂಬಿ ಹಣ್ಣಿನ ಸಿಪ್ಪೆ ಮೊಡವೆಗೆ ರಾಮಬಾಣ- ಮೋಸಂಬಿ ಹಣ್ಣಿನ ಬಹುಪಯೋಗದ ಬಗ್ಗೆ ಇಲ್ಲಿದೆ ಮಾಹಿತಿ

0

ಮೋಸಂಬಿಯ ಹಣ್ಣು ಎಲ್ಲಾ ಖುತುವಿನಲ್ಲಿ ಎಲ್ಲಾ ಸ್ಥಳಗಳಲ್ಲಿ ದೊರೆಯುವ ಹಣ್ಣಾಗಿರುತ್ತದೆ. ಸಾಮಾನ್ಯವಾಗಿ ಜನರು ಅಸ್ವಸ್ಥರಾದಾಗ ಮಾತ್ರ ಮೋಸಂಬಿ ಹಣ್ಣು ಸೇವಿಸಬೇಕು ಎಂಬ ಕಲ್ಪನೆಯಲ್ಲಿರುತ್ತಾರೆ. ಅಸ್ವಸ್ಥರಾಗಿ ಇರುವಾಗ ಮಾತ್ರವಲ್ಲದೆ ಹಾಗಾಗೆ ಕೂಡ ಸೇವಿಸಬಹುದು.
ದಣಿದು ಬಾಯಾರಿ ಬಂದವರು ಈ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗುತ್ತದೆ. ನೀರಾಡಿಸಿದ ವ್ಯಕ್ತಿ ಈ ಹಣ್ಣಿನ ರಸದ ಸೇವನೆಯಿಂದ ಸಂತೃಪ್ತಿ ಪಡೆಯುತ್ತಾನೆ. ನಿತ್ಯವು ಈ ಹಣ್ಣಿನ ರಸದ ಸೇವನೆಯಿಂದ ರಕ್ತವು ಶುದ್ಧವಾಗುತ್ತದೆ. ಹೊಟ್ಟೆ ಚೆನ್ನಾಗಿ ಹಸಿಯುತ್ತದೆ. ರೋಗದಿಂದ ಬಳಲಿ ನಿಶಕ್ತರಾದವರಿಗೆ ಈ ಹಣ್ಣಿನ ರಸ ಉತ್ತಮವಾಗಿದೆ.
ಜೇನು ತುಪ್ಪದೊಡನೆ ಮೋಸಂಬಿ ರಸ ಸೇವನೆ ಮಾಡುವುದರಿಂದ ವಿವಿಧ ರೋಗಗಳು ಗುಣವಾಗುತ್ತದೆ. ಗರ್ಭ ಧರಿಸಿದ ಹೆಣ್ಣು ಮಕ್ಕಳಿಗೂ ಮೋಸಂಬಿ ರಸ ಸೇವನೆ ಶಕ್ತಿಯನ್ನು ಕೊಡುತ್ತದೆ. ಮೋಸಂಬಿ ಹಣ್ಣನ್ನು ದಿನವೂ ಸೇವಿಸುವುದರಿಂದ ಶೀತ-ನೆಗಡಿ ಆಗುವುದಿಲ್ಲ.
ಅಷ್ಟ ಅಲ್ಲದೆ ಮುಖದ ಮೇಲಿನ ಮೊಡವೆಗಳಿಗೆ ಮೋಸಂಬಿ ಹಣ್ಣಿನ ಸಿಪ್ಪೆಯಿಂದ ಉಜ್ಜುವುದರಿಂದ ಮೊಡವೆಗಳು ನಿವಾರಣೆಯಾಗುತ್ತದೆ.

siteadmin

ಕೊನೆಯ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ- ನಾಳೆಯಿಂದ ನನ್ನ ಅಸಲಿ ಆಟ ತೋರಿಸುತ್ತೇನೆ- ‘ಮಹಾನ್ ನಾಯಕ’ ಯಾರು ಅಂತ ಗೊತ್ತಾಗುತ್ತೆ- ಸಾಹುಕಾರ್

Previous article

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಮೈಸೂರಿನಲ್ಲಿ ರೈತರ ಪ್ರತಿಭಟನೆ- ಕೇಂದ್ರ ಸರ್ಕಾರದ ವಿರುದ್ಧ ಮೊಳಗಿದ ಧಿಕ್ಕಾರದ ಘೋಷಣೆ

Next article

You may also like

Comments

Leave a reply

Your email address will not be published. Required fields are marked *

More in Health