filmy breaking

ಕರ್ನಾಟಕ ಒಂದರಲ್ಲೆ ‘ಕಾಂತಾರ’ ಸಿನಿಮಾದ ಒಂದು ಕೋಟಿ ಟಿಕೆಟ್ ಸೇಲ್- ವಿಶ್ವದಲ್ಲಿ ‘ಕಾಂತಾರ’ ದೋಚಿರುವ ಹಣವೆಷ್ಟು ಗೊತ್ತಾ…?

0

ಫಿಲ್ಮಿ ಡೆಸ್ಕ್- ಕರ್ನಾಟಕ ಮಾತ್ರವಲ್ಲದೆ ದೇಶ- ವಿದೇಶಗಳಲ್ಲೂ ಬಾರೀ ಹವಾ ಸೃಷ್ಟಿಸಿರುವ ‘ಕಾಂತಾರ’ ಸಿನಿಮಾ ಕರ್ನಾಟಕ ಒಂದರಲ್ಲೆ ಒಂದು ಕೋಟಿಗೂ ಮೀರಿ ಟಿಕೆಟ್ ಸೇಲ್ ಆಗಿ ಹೊಸ ದಾಖಲೆ ಬರೆದಿದೆ.

ಅಪ್ಪಟ ಕನ್ನಡ ಭಾಷೆಯ ಈ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಆಗಿದೆ. ಕರ್ನಾಟಕದ ಬಾಕ್ಸ್ ಆಫೀಸ್ ಒಂದರಲ್ಲೆ 180 ಕೋಟಿ ದೋಚಿದ್ರೆ, ಭಾರತದಲ್ಲಿ 275 ಕೋಟಿ ರೂಪಾಯಿ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. ಇನ್ನೂ ಒಟ್ಟಾರೆ ವಿಶ್ವದಾದ್ಯಂತ ‘ಕಾಂತಾರಾ’ ಸಿನಿಮಾ 350 ಕೋಟಿ ರೂಪಾಯಿಗೂ ಮೀರಿ ಹಣ ಮಾಡಿದೆ.

ಹೊಂಬಾಳೆ ಸಂಸ್ಥೆ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ‘ರಾಜಕುಮಾರ’, ಕೆಜಿಎಫ್ ಪಾರ್ಟ್ 1 ಮತ್ತು 2 ಸಕ್ಸಸ್ ನಂತರ ಈಗ ‘ಕಾಂತಾರಾ’ ಸೂಪರ್ ಡೂಪರ್ ಹಿಟ್ ಆಗಿ ಇನ್ನೂ ಕೂಡ ಹಣ ಮಾಡುತ್ತಲೆ ಇದೆ.

siteadmin

ಮುರುಘಾ ಮಠದ ಅಂಡರ್ ಗ್ರೌಂಡ್ ನಲ್ಲಿ ಸ್ವಾಮೀಜಿಯ “ಸಿಕ್ರೇಟ್ ರೂಮ್”- ಮದ್ಯದ ನಶೆಯಲ್ಲಿ ಅತ್ಯಾಚಾರ ಎಸಗಿ ವಿಕೃತ ನಗೆ ಬೀರುತ್ತಿದ್ದ

Previous article

ಕಿರಿಯ ವಯಸ್ಸಿಗೆ ಶ್ರೇಷ್ಟ ಶಂಕರ್ ಸಾಧನೆ- ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ

Next article

You may also like

Comments

Leave a reply

Your email address will not be published. Required fields are marked *