Business

ಎಸಿಸಿ ಮತ್ತು ಅಂಬುಜಾ ಸೀಮೆಂಟ್ ಖರೀದಿಸಿದ ಅದಾನಿ- ಎಷ್ಟು ಕೋಟಿಗೆ ಸೇಲ್ ಗೊತ್ತಾ…!

0

ಏಷ್ಯಾದ ಅಗ್ರಮಾನ್ಯ ಶ್ರೀಮಂತ ಗೌತಮ್ ಅದಾನಿ ಎಸಿಸಿ ಹಾಗೂ ಅಂಬುಜಾ ಸೀಮೆಂಟ್ ನ್ನು ಖರೀದಿಸಿದ್ದಾರೆ.

10.5 ಮಿಲಿಯನ್ ಡಾಲರ್ ಅಂದರೆ ಭಾರತದ ಕರೆನ್ಸಿಯಲ್ಲಿ 81.476 ಕೋಟಿ ರೂಪಾಯಿಗೆ ಈ ಎರಡು ಸಿಮೆಂಟ್ ಕಂಪನಿಗಳನ್ನು ಅದಾನಿ ಗ್ರೂಪ್ ಖರೀದಿ ಮಾಡಿದೆ.

ಈ ಎರಡು ಕಂಪನಿಗಳನ್ನು ಖರೀದಿಸುವ ಮೂಲಕ ದೇಶದಲ್ಲೆ ತನ್ನ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕೆಂಬ ಅಲ್ಟ್ರಾಟೆಕ್ ನ ಬಿರ್ಲಾ ಗ್ರೂಪ್ ನ ಕುಮಾರ ಮಂಗಲಂ ಬಿರ್ಲಾ ಅವರಿಗೆ ನಿರಾಸೆಯಾಗಿದೆ.

ಅಷ್ಟೆ ಅಲ್ಲದೆ ಜೆಎಸ್ ಡಬ್ಲ್ಯೂ ನ ಸಜ್ಜನ್ ಜಿಂದಾಲ್ ಗೂ ಕೂಡ ನಿರಾಸೆ ಮೂಡಿದೆ.

ಈ ಮೂಲಕ ಗೌತಮ್ ಅದಾನಿ ಸೀಮೆಂಟ್ ಉತ್ಪಾದನಾ ಕ್ಷೇತಕ್ಕೂ ಕಾಲಿಟ್ಟಿದೆ ಇದರಿಂದ ತಾನೆ ನಂಬರ್ ಒನ್ ಎಂದು ಬೀಗುತ್ತಿದ್ದ ಅಲ್ಟ್ರಾಟೆಕ್ ಬಿರ್ಲಾ ಗ್ರೂಪ್ ಗೆ ಹೆದರಿಕೆ ಶುರವಾಗಿದೆ.

 

siteadmin

ಹೀಗಾಗಬಾರದಿತ್ತು…!- ಚಿಕ್ಕಮಗಳೂರಿನ ದತ್ತಪೀಠದ ಹೋಮ ಹವನ ನಡೆಯುವ ಜಾಗದಲ್ಲಿ ಬಿರಿಯಾನಿ ಸೇವನೆ

Previous article

ಕಮಲ್ ಪಂತ್ ವರ್ಗಾವಣೆ- ಬೆಂಗಳೂರು ಪೋಲಿಸ್ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ

Next article

You may also like

Comments

Comments are closed.

More in Business