Business

Gautam Adani ಗೆ ವಿಶ್ವದ ಟಾಪ್ ಶ್ರೀಮಂತರಲ್ಲಿ 3 ನೇ ಸ್ಥಾನ- ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ…?

0

ನವದೆಹಲಿ- ಭಾರತದ ಉದ್ಯಮಿ ಗೌತಮ್ ಅದಾನಿ ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ 3 ನೇ ಸ್ಥಾನ ಪಡೆದಿದ್ದಾರೆ.

ಬ್ಲೂಮ್ ಬರ್ಗ್ ಮಿಲೇನಿಯರ್ಸ್ ಇಂಡೆಕ್ಸ್ ನಲ್ಲಿ ಗೌತಮ್ ಅದಾನಿ ವಿಶ್ವದ ಶ್ರೀಮಂತರಲಿ 3 ನೇಯವರಾಗಿದ್ದರೆ.

ಗೌತಮ್ ಅಯಾನಿ ಅವರ ಒಟ್ಟು ಆಸ್ತಿ 137.4 ಬಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತದ ಕರೆನ್ಸಿಯಲ್ಲಿ 10.97 ಲಕ್ಷ ಕೋಟಿ ರೂಪಾಯಿ ಆಗಿದೆ.

ಈ‌ ಮೊದಲು ಮುಖೇಶ್ ಅಂಬಾನಿ ಹಾಗೂ ಚೀನಾದ ಜಾಕ್ ಮಾ ಈ ಸ್ಥಾನ ಪಡೆಯಲು ಹೆಣಗಾಡಿದರೂ ಸಾಧ್ಯವಾಗಿಲ್ಲ.

ಈಗ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಹಾಗೂ ಅಮೆಜಾನ್ ನ ಜೆಫ್ ಬಿಜೋಸ್ ನಂತರ ಸ್ಥಾನವನ್ನು ಗೌತಮ್ ಅದಾನಿ ಹೊಂದಿದ್ದಾರೆ. ಈ ಸ್ಥಾನ ಪಡೆದ ಉದ್ಯಮಿ ಭಾರತದವರು ಎಂಬ ಹೆಮ್ಮೆ ಇದೆ.

siteadmin

Idgah Maidan- ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ- ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಮೂಡದ ಒಮ್ಮತ- ಮುಂದೆ…?

Previous article

ಗೌರಿ ಗಣೇಶ ಹಬ್ಬಕ್ಕೆ ಮೈಮುಲ್ ನಿಂದ ಶುಭಾಶಯಗಳು- ‘ನಂದಿನಿ’ ಉತ್ಪನ್ನಗಳೊಂದಿಗೆ ವಿಜೃಂಭಣೆಯಿಂದ ಹಬ್ಬ ಆಚರಿಸಿ

Next article

You may also like

Comments

Comments are closed.

More in Business