Business

ಮೈಸೂರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ- ಜನವರಿ 1 ರಿಂದ ಜಿಯೋ ಟ್ರೂ 5 ಜಿ ಸೇವೆ ಆರಂಭ

0

ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿಗೆ ಜಿಯೋ ಬಂಪರ್ ಕೊಡುಗೆ ನೀಡಿದೆ. ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2023 ರಂದು ಜಿಯೋ ಟ್ರೂ 5 ಜಿ ಸೇವೆ ಆರಂಭಗೊಳ್ಳಲಿದೆ.

ಭಾರತದಲ್ಲಿ ಮೈಸೂರು ಸೇರಿದಂತೆ 11 ನಗರಗಳಲ್ಲಿ ಜಿಯೋ ಟ್ರೂ 5 ಜಿ ಸೇವೆ ಆರಂಭಗೊಳ್ಳಲಿದೆ. ಚಂಡಿಗಡ, ಮೊಹಾಲಿ, ಲಖನೌ, ಔರಮನಗಬಾದ್ ಸೇರಿದಂತೆ 11 ನಗರಗಳಲ್ಲಿ ಜಿಯೋ ಟ್ರೂ 5 ಜಿ ಸೇವೆ ಹೊಸ ವರ್ಷದ ಮೊದಲ ದಿನದಿಂದ ಚಾಲುಗೊಳ್ಳಲಿದೆ. ಸದ್ಯಕ್ಕೆ ಈ ಸೇವೆಗೆ ಹೆಚ್ಚುವರಿ ಸೌಲಭ್ಯವಿಲ್ಲ. .ಅತಿ ದೊಡ್ಡ ಆರಂಭಗಳಲ್ಲಿ ಮೈಸೂರು ಕೂಡ ಒಂದಾಗಿದೆ ಎಂದು ಜಿಯೋ ಕಂಪನಿ ಹೇಳಿದೆ.

siteadmin

ಮೈಸೂರು ಜನರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ- ಖತರ್ನಾಕ್ ವಂಚಕ ಕೊನೆಗೂ ಸೆರೆ- ರಾಜಸ್ಥಾನದಲ್ಲಿ ಖೆಡ್ಡಾಗೆ ಕೆಡವಿದ ಖಾಕಿ

Previous article

ಹೊಸ ವರ್ಷಕ್ಕೆ ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಾಡು ತಯಾರಿ- ವಿಡಿಯೋ ನೋಡಿ

Next article

You may also like

Comments

Leave a reply

Your email address will not be published. Required fields are marked *

More in Business