Lucky Job

ಕೇಂದ್ರ ಸರ್ಕಾರದ ಭಾರತ್ ಡೈನಾಮಿಕ್ ನಲ್ಲಿ ಕೆಲಸ ಖಾಲಿ ಇದೆ- ಅರ್ಜಿ ಸಲ್ಲಿಸಿ, ಸೆಂಟ್ರಲ್ ಗೌರ್ನಮೆಂಟ್ ಉದ್ಯೋಗ ಪಡೆಯಿರಿ

0

ನವದೆಹಲಿ- ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ‘ಭಾರತ್ ಡೈನಾಮಿಕ್ ಲಿಮಿಟೆಡ್’ ನಿಂದ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಹಲವು ಯೋಜನೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ಯೋಜನೆಯಲ್ಲಿ ಕೆಲಸ ನಿರ್ವಹಿಸಲು ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಹೊಸದಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ ಹೀಗಿದೆ.
1) ಜನರಲ್ ಮ್ಯಾನೇಜರ್
2) ಡೆಪ್ಯೂಟಿ ಜನರಲ್ ಮ್ಯಾನೇಜರ್
3) ಮೆಡಿಕಲ್ ಆಫೀಸರ್4) ಅಸಿಸ್ಟೆಂಟ್ ಮ್ಯಾನೇಜರ್
5) ಮ್ಯಾನೇಜ್ ಮೆಂಟ್ ಟ್ರೈನಿ
( ಮ್ಯಾನೇಜ್ ಮೆಂಟ್ ಟ್ರೈನಿಯಲ್ಲಿ ಕಂಪ್ಯೂಟರ್ ಸೈನ್ಸ್, ಆಪ್ಟಿಕ್ಸ್, ಬಿಸಿನೆಸ್ ಡೆವಲೆಂಪ್ ಮೆಂಟ್, ಎಲೆಕ್ಟ್ರಿಕ್ಸ್, ಮೆಕಾನಿಕಲ್, ಫೈನಾನ್ಸ್, ಹೆಚ್ ಆರ್ ಹುದ್ದೆಗಳಿರುತ್ತದೆ.)

ವಿವಿಧ ಹುದ್ದೆಗಳಿಗೆ ವೇತನವನ್ನು ನಿಗಧಿ ಮಾಡಲಾಗಿದ್ದು, ಕನಿಷ್ಠ 1 ಲಕ್ಷ ರೂಪಾಯಿಯಿಂದ ಗರಿಷ್ಠ 2,20 ಲಕ್ಷ ರೂಪಾಯಿ ತನಕ ಸಂಬಳ ದೊರೆಯಲಿದೆ.

ತರಬೇತಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ. ಉಳಿದ ವಿವಿಧ ಹುದ್ದೆಗಳಿಗೆ ಸಂದರ್ಶನದಿಂದ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ,19

ಹೆಚ್ಚಿನ ಮಾಹಿತಿಗಾಗಿ- :http://bdl-india.in ಸಂಪರ್ಕಿಸಿ

siteadmin

ಬಾಡಿಗೆದಾರರಿಗೆ ಗುಡ್ ನ್ಯೂಸ್- ಹಾಲಿ ಬಾಡಿಗೆ ಕಾಯ್ದೆ ಸರಳೀಕರಣಗೊಳಿಸಲು ಸರ್ಕಾರ ತೀರ್ಮಾನ

Previous article

ಕರ್ನಾಟಕದಲ್ಲಿ ಇವತ್ತಿನ ಚಿನ್ನ, ಬೆಳ್ಳಿ ಬೆಲೆ- ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಬೆಲೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳ

Next article

You may also like

Comments

Leave a reply

Your email address will not be published. Required fields are marked *

More in Lucky Job