Lucky Job

ನಿರುದ್ಯೋಗಿಗಳಿಗೆ “ಗುಡ್ ನ್ಯೂಸ್”- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 665 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ

0

ಮುಂಬೈ- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರುದ್ಯೋಗಗಳಿಗೆ ಗುಡ್ ನ್ಯೂಸ್ ನೀಡಿದೆ.

ಒಟ್ಟು 665 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

* ಕೇಂದ್ರ ಕಾರ್ಯಾಚರಣೆ ತಂಡ
* ಮ್ಯಾನೇಜರ್ (ವ್ಯಾಪಾರ ಅಭಿವೃದ್ಧಿ)
* ಮ್ಯಾನೇಜರ್ (ವ್ಯಾಪಾರ ಪ್ರಕ್ರಿಯೆ)
* ಪ್ರಾಡಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ವ್ಯಾಪಾರ)

ಇವು ವೆಲ್ತ್ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗಳಾಗಿವೆ.

ಆಸಕ್ತರು sbi.in ಅಥವಾ SBI.co.in/carees ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವೆಬ್ ಸೈಟ್ ಕ್ಲಿಕ್ ಮಾಡಿ ವಿವರ ಪಡೆಯಿರಿ.

siteadmin

ನರೇಂದ್ರ ಮೋದಿ ಊಟ ತಿಂಡಿ ಖರ್ಚಿಗೆ ಸರ್ಕಾರದಿಂದ ನಯ್ಯಾ ಪೈಸೆ ಪಡೆಯಲ್ಲ- ಹಾಗಾದ್ರೆ ಯಾರು ಕೊಡುತ್ತಾರೆ…?

Previous article

Swiggy- “ಮುಸ್ಲಿಂ ವ್ಯಕ್ತಿ ನಮಗೆ ಆಹಾರ ತರುವುದು ಬೇಡ”- ಸ್ವಿಗ್ಗಿಗೆ ಮೆಸೇಜ್- ಪತ್ನಿ ದಪ್ಪಗಿದ್ದಾಳೆಂದು ಡಿವೋರ್ಸ್ ನೋಟಿಸ್

Next article

You may also like

Comments

Comments are closed.

More in Lucky Job