Lucky Job

ಸೆಂಟ್ರಲ್ ಗೌರ್ನಮೆಂಟ್ ಕೆಲಸ- SSLC ಪಾಸಾಗಿದ್ದರೆ ಸಾಕು- ವೇತನ 18,000 ರಿಂದ 29,000 ರೂಪಾಯಿ

0

ಸೆಂಟ್ರಲ್ ಗೌರ್ನಮೆಂಟ್ ಕೆಲಸ. ಎಸ್ಎಸ್ಎಲ್ ಸಿ ಪಾಸಾಗಿದ್ದರೆ ಸಾಕು. ಸಂಬಳ 18,000 ರಿಂದ 29,000.

ಅಂದ ಹಾಗೆ ಕೆಲಸ ಖಾಲಿ ಇರುವುದು ರಾಷ್ಟ್ರಪತಿ ಭವನದಲ್ಲಿ. ಅಶ್ವದಳ ನಿರ್ವಹಣೆ ಸಿಬ್ಬಂದಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 10 ನೇ ತರಗತಿ ಪಾಸಾಗಿದ್ದರೆ ಸಾಕು ಅರ್ಹರಿಗೆ ಕೆಲಸ ಸಿಗುತ್ತದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 13 ಕೊನೆಯ ದಿನಾಂಕವಾಗಿದೆ. ಅರ್ಜಿಯನ್ನು ಪೋಸ್ಟಲ್ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ joinindianarmy.nic.in ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

siteadmin

ಅಪ್ಪು ನಿಧನದ ನಂತರ ಮೊದಲ ಬಾರಿಗೆ ಮೌನ ಮುರಿದ ಅಶ್ವಿನಿ- ಪುನೀತ್ ಪತ್ನಿಯ ಬಾವುಕ ನುಡಿಗಳು ಹೀಗಿವೆ

Previous article

ಮೈಸೂರಿನ ಬಂಡಿಪುರದಲ್ಲಿ ರೈಲ್ವೆ ಕಂಬಿ ದಾಟಿ ಕಾಡಿನಿಂದ ಹೊರಗೆ ಬಂದ ಗಜರಾಜ- ರೋಮಾಂಚನ ದೃಶ್ಯದ ವಿಡಿಯೋ ನೋಡಿ…

Next article

You may also like

Comments

Comments are closed.

More in Lucky Job