Lucky Job

ನಿರುದ್ಯೋಗಿಗಳಿಗೆ ‘ಗುಡ್ ನ್ಯೂಸ್’- ಹಿಂದೂಸ್ತಾನ್ ಏರೋನಾಟಿಕ್ಸ್ ನಲ್ಲಿ ಭರ್ಜರಿ ಆಫರ್- ಕೆಲಸ ಸಿಕ್ಕಿದ್ರೆ ನಿಮಗೆ ಅದೃಷ್ಠ

0

ಲಕ್ಕಿ ಜಾಬ್- ಕೇಂದ್ರ ಸರ್ಕಾರದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಕೆಲಸ ಸಿಗುವುದು ಅಂದ್ರೆ ಅದು ಅದೃಷ್ಠವೆ ಸರಿ. ಅಲ್ಲಿ ಕೈ ತುಂಬಾ ಸಂಬಳ ಸಿಗಲಿದೆ.

ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 455 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಗಸ್ಟ್ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆಸಕ್ತ ಅಭ್ಯರ್ಥಿಗಳು hal-india.co.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಆಯಾ ವಿಷಯದಲ್ಲಿ ಐಟಿಯನಲ್ಲಿ ಉತ್ತೀರ್ಣರಾಗಬೇಕಿದ್ದು, ಎನ್ ಸಿವಿಟಿಯಿಂದ ಗುರುತಿಸಬೇಕು.

ಹೆಚ್ಚು ಅಂಕ ಗಳಿಸಿದ ಮೆರಿಟ್ ಇದ್ದವರಿಗೆ ಮಾತ್ರ ಅವಕಾಶ ದೊರೆಯಲಿದೆ.

ಫಿಟ್ಟರ್: 186 ಹುದ್ದೆಗಳು
ಟರ್ನರ್: 28 ಹುದ್ದೆಗಳು
ಬಡಗಿ: 04 ಹುದ್ದೆಗಳು
ಮೆಷಿನಿಸ್ಟ್: 26 ಹುದ್ದೆಗಳು
ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್): 08 ಹುದ್ದೆಗಳು
ಎಲೆಕ್ಟ್ರಿಷಿಯನ್: 66 ಹುದ್ದೆಗಳು
ಮೆಕ್ಯಾನಿಕ್ (ಮೋಟಾರು ವಾಹನ): 04 ಹುದ್ದೆಗಳು
ಡ್ರಾಫ್ಟ್‌ಮನ್ (ಮೆಕ್ಯಾನಿಕಲ್): 06 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್: 08 ಹುದ್ದೆಗಳು
ಪೇಂಟರ್(ಸಾಮಾನ್ಯ): 07 ಹುದ್ದೆಗಳು
COPA: 88 ಹುದ್ದೆಗಳು
ಶೀಟ್ ಮೆಟಲ್ ವರ್ಕರ್: 04 ಹುದ್ದೆಗಳು
ಮೆಷಿನಿಸ್ಟ್(ಗ್ರೈಂಡರ್): 06 ಹುದ್ದೆಗಳು
ಸ್ಟೆನೋಗ್ರಾಫರ್: 06 ಹುದ್ದೆಗಳು
ಎಸಿ ಮೆಕ್ಯಾನಿಕ್: 04 ಹುದ್ದೆಗಳು

siteadmin

“ನಮಗೆ ಯಾಕಿಷ್ಟು ಹಿಂಸೆ ಕೊಡುತ್ತೀರಾ’- ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಒಡೆಯರ್ ನೋವಿನ ನುಡಿ- ಯಾಕೆ ಹೀಗೆ ಹೇಳಿದ್ರು ಪ್ರಮೋದಾ

Previous article

ಪ್ರವೀಣ್ ಕೊಲೆ ಹಿಂದೆ ಕೇರಳಿಗರ ಕೈವಾಡ- ಕಾಂಗ್ರೆಸ್ ನಿಂದ ಎಸ್ ಡಿಪಿಐ ಹಾಗೂ ಪಿಎಫ್ಐಗೆ ಕುಮ್ಮಕ್ಕು- ಕೇರಳ ಗಡಿಯಲ್ಲಿ ನಾಕಾಬಂಧಿ

Next article

You may also like

Comments

Comments are closed.

More in Lucky Job