Lucky Job

ಸರ್ಕಾರಿ ಕೆಲಸ ಸೇರ ಬಯಸುವರಿಗೆ ‘ಗುಡ್ ನ್ಯೂಸ್’- ಕೆಪಿಟಿಸಿಎಲ್ ನಲ್ಲಿ 1,429 ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಕೆಪಿಟಿಸಿಎಲ್ ಅರ್ಥಾತ್ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಇರುವ 1,492 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಸಿಸ್ಟೆಂಟ್ ಎಂಜಿನಿಯರ್ (ಎಲೆಕ್ಟ್ರಿಕ್) 505 ಹುದ್ದೆ, ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್) 28 ಹುದ್ದೆ, ಜೂನಿಯರ್ ಎಂಜಿನಿಯರ್ ( ಎಲೆಕ್ಟ್ರಿಕ್) 570 ಹುದ್ದೆ, ಜೂನಿಯರ್ ಎಂಜಿನಿಯರ್ (ಸಿವಿಲ್) 29 ಹುದ್ದೆ, ಜೂನಿಯರ್ ಎಸಿಸ್ಟೆಂಟ್ (ಸಿವಿಲ್) ಸೇರಿದಂತೆ ಒಟ್ಟು 1,492 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ.

ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು. ಆದರೆ ಮೀಸಲಾತಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಉದ್ಯೋಗ ಸ್ಥಳ ಕರ್ನಾಟಕವಾಗಿದ್ದು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕೆಪಿಟಿಸಿಎಲ್ ವೆಬ್ ಸೈಟ್ ಸಂಪರ್ಕಿಸಿ.

siteadmin

ಅಜಿತ್ ದೋವಲ್ ಮನೆಗೆ ನುಗ್ಗಲು ಯತ್ನ- ನನಗೆ ಚಿಪ್ ಅಳವಡಿಸಿ, ಕಂಟ್ರೋಲ್ ಮಾಡುತ್ತಿದ್ದಾರೆಂದು ಆತನ ಹೇಳಿಕೆ

Previous article

‘ಹೈ’ ನಲ್ಲಿ ಇಂದು ಹಿಜಾಬ್ ಬಗ್ಗೆ ವಾದ ಪ್ರತಿವಾದ- ಆನೆ ನಾಮದ ವಿವಾದ- ಗಡ್ಡ ಬಿಡುತ್ತಿರುವ ಬಗ್ಗೆ ಸರ್ವೆ- ಉಲ್ಲೇಖ

Next article

You may also like

Comments

Comments are closed.

More in Lucky Job