Lucky Job

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್- ಮೈಸೂರಿನ ಸ್ಪೀಚ್ ಅಂಡ್ ಇಯರಿಂಗ್ ನಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

0

ಮೈಸೂರು- ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಇಯರಿಂಗ್ ನಲ್ಲಿ ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ಲೈಬ್ರರಿ ಅಂಡ್ ಇನ್ಫರ್ಮೇಷನ್ ಅಸಿಸ್ಟೆಂಟ್, ನರ್ಸಿಂಗ್ ಸೂಪರಿಂಟೆಂಡೆಂಟ್, ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್, ಸ್ಪೀಚ್ ಲಾಂಗ್ವೇಜ್ ಪಾರ್ಥೋಲಾಜಿಸ್ಟ್, ಆಡಿಯೋಲಾಜಿಸ್ಟ್, ಮಲ್ಟಿ ರಿಹಬಿಲಿಶೇಷನ್ ವರ್ಕರ್ ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ 12 ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಎಸ್, ಎಂಡಿ, ಲೈಬ್ರರಿ ಸೈನ್ಸ್ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಕ್ಟೋಬರ್ 29 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 7 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

siteadmin

ಅಮೇರಿಕಾದ ಟ್ರಾವಿಸ್ ಸ್ಕಾಟ್ ನ ಸಂಗೀತದ ಮೋಡಿ- ಕಾಲ್ತುಳಿತಕ್ಕೆ 8 ಬಲಿ- ಮೃತ್ಯು ರೂಪದಲ್ಲಿ ಬಂದ ಸಂಗೀತ

Previous article

ಜೆಡಿಎಸ್ ಬಿಟ್ಟು ಹೋಗುವರಿಗೆ ಹೆಚ್ ಡಿಕೆ ಕೊಟ್ಟ ಚಾಟಿ ಏಟಿದು- ಬಿಟ್ ಕಾಯಿನ್ ಬಗ್ಗೆ ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ಇದು

Next article

You may also like

Comments

Comments are closed.

More in Lucky Job