Lucky Job

ಕೇಂದ್ರ ಸರ್ಕಾರದ DRDO ನಲ್ಲಿ ಕೆಲಸ ಖಾಲಿ ಇದೆ- ಜುಲೈ 20 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ

0

ಬೆಂಗಳೂರು- ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ.ಆರ್.ಡಿ.ಒ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಡಿಆರ್ ಡಿಒ ಅರ್ಥಾತ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಪ್ರೆಂಡಿಸ್ ಹುದ್ದೆಗೆ ನೇಮಕಾತಿ ಆರಂಭ ಮಾಡಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಾಗುವುದು. ತರುವಾಯ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಮೇಲೆ ಮಾಹಿತಿ ನೀಡಲಾಗುತ್ತದೆ.
ಗ್ರ್ಯಾಜುಯೇಟ್ ಅಪ್ರೆಂಟಿಸ್ ಹಾಗೂ ಟೆಕ್ನಿಷಿಯನ್ (ಡಿಪ್ಲೋಮಾ) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಗ್ರ್ಯಾಜುಯೇಟ್ಸ್ ಅಪ್ರೆಂಟಿಸ್ ಹುದ್ದೆಗ 31 ಹಾಗೂ ಟೆಕ್ನಿಷಿಯನ್ ಹುದ್ದೆಗೆ 26 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಜುಲೈ 20 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಡಿಆರ್ ಡಿಒ ವೆಬ್ ಸೈಟ್ ಗೆ ಲಾಗಿನ್ ಆಗಿ ಹೆಚ್ಚಿನ ಮಾಹಿತಿ ಪಡೆಯಿರಿ.

siteadmin

ಸಂಸದೆ ಸುಮಲತಾ ಮಂಡ್ಯಗೆ ಬರೋದು ಅಮಾವಾಸ್ಯೆ, ಪೌರ್ಣಮಿಗೆ- ಶಾಸಕ ಕೆಟಿಎಸ್

Previous article

ಪ್ರೇಯಸಿ ಇಂಪ್ರೆಸ್ ಮಾಡಲು ಪಿಸ್ತೂಲ್ ಹಿಡಿದು ಪ್ರಪೋಸ್ ಮಾಡಿದ- ಈಗ ಕೃಷ್ಣ ಜನ್ಮ ಸ್ಥಾನದ ಪಾಲಾದ

Next article

You may also like

Comments

Leave a reply

Your email address will not be published. Required fields are marked *

More in Lucky Job