Health TipsTop News

ನಿಂಬೆಹಣ್ಣಿನಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಎಂಬ ಮಾಹಿತಿ ಇಲ್ಲಿದೆ- ನಿಂಬೆ ಗಿಡ ಬೆಳೆಸಿ- ಅನಾರೋಗ್ಯ ದೂರ ಸರಿಸಿ

0

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಇರುವ ಹಲವು ಔಷಧಿ ಗುಣದ ಹಣ್ಣುಗಳಲ್ಲಿ ನಿಂಬೆ ಹಣ್ಣು ಒಂದು. ನಿಂಬೆ ಹಣ್ಣನ್ನು ಕಡಿದು ತಿನ್ನಲು ಸಾಧ್ಯವಿಲ್ಲ. ಬದಲು ಅಡುಗೆ ತಯಾರಿಕೆಯಲ್ಲಿ ನಿಂಬೆ ಹಣ್ಣು ಬಳಿಸಿದ್ರೆ ಸ್ವಾಸ್ಥ್ಯ ಆರೋಗ ಕಾಪಾಡಲು ಅನುಕೂಲವಾಗುತ್ತದೆ.

1) ನಿಂಬೆ ಹಣ್ಣಿನ ಸೇವನೆ ಜೀರ್ಣಶಕ್ತಿ ವೃದ್ಧಿಸುತ್ತದೆ.
2) ದೇಹ ಬಳಲಿಕೆ, ದಾಹ, ನೀರಡಿಕೆಗಳನ್ನು ಶಮನ ಮಾಡುತ್ತದೆ.
3) ಪಿತ್ತ ವಿಕಾರಗಳನ್ನು ನಿವಾರಿಸುತ್ತದೆ.
4) ನಿಂಬೆ ಹಣ್ಣು ಸೇವನೆಯಿಂದ ರಕ್ತ ದೋಷದಿಂದ ಉಂಟಾಗುವ ರೋಗ ಲಕ್ಷಣಗಳು ದೂರವಾಗುತ್ತದೆ.
5) ಮಾದಕ ವಸ್ತುಗಳನ್ನು ಸೇವಿಸಿ ಬರಬಹುದಾದ ದೈಹಿಕ ತೊಂದರೆಗಳಿಗೆ ನಿಂಬೆ ಹಣ್ಣು ರಾಮಬಾಣ
6) ಬಿಸಿಲಿನಲ್ಲಿ ಬಳಲಿ ಬಂದುವರಿಗೆ ನಿಂಬೆ ಹಣ್ಣಿನ ಶಬಬತ್ ಕುಡಿಸಿದರೆ ನೀರಡಿಕೆ ದೂರವಾಗುತ್ತದೆ. ಜೊತೆಗೆ ಹೊಸ ಚೈತನ್ಯ ಕೂಡ ವೃದ್ಧಿಯಾಗುತ್ತದೆ.
7) ನಿಂಬೆ ಹಣ್ಣಿನಲ್ಲಿ ಖನಿಜಾಂಶ, ಕಾರ್ಬೋಡೈಡ್ರೇಟ್ಸ್, ಕ್ಯಾಲ್ಸಿಯಂ, ಫಾಪ್ಪರಸ್, ಕಬ್ಬಿಣದಂಶ, ಥಿಯಾಮಿನ್, ರಿಬೋಪ್ಲವಿನ್, ನಿಯಾಸಿನ್, ಕಿಯೋ ಕ್ಯಾಲೋರಿ ಸೇರಿದಂತೆ ಹಲವು ಅಂಶಗಳಿರುತ್ತದೆ.

siteadmin

‘ಸಿಡಿ’ ದ ಲೇಡಿಯ CRPC 164 ಬ್ರಹ್ಮಾಸ್ತ್ರ- SIT ವಿಚಾರಣೆ ವೇಳೆ ‘ಸಾಹುಕಾರ್’ ಥಂಡಾ… ಥಂಡಾ…- ಸಿಡಿ ಮೆಗಾ ಧಾರವಾಹಿ ನಾಳೆ ಸಂಚಿಕೆಗೆ

Previous article

ITI ಪಾಸಾದವರಿಗೆ ‘ಗುಡ್ ನ್ಯೂಸ್’- ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ- ಇಂದೇ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರಿ ನೌಕರರಾಗಿ

Next article

You may also like

Comments

Leave a reply

Your email address will not be published. Required fields are marked *

More in Health Tips