Health Tips

OMG- ಫ್ರಿಡ್ಜ್ ನಲ್ಲಿ ಇಟ್ಟಿದ್ದ ನೂಡಲ್ಸ್ ತಿಂದ ಬಾಲಕ- ಸೇವಿಸಿದ ಕೆಲವೆ ನಿಮಿಷದಲ್ಲಿ ಸಾವು- ಕಾರಣ ಏನಿರಬಹುದು…?

0

ಫ್ರಿಡ್ಜ್ ನಲ್ಲಿ ಇಟ್ಟಿದ್ದ ನೂಡಲ್ಸ್ ತಿಂದು ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಮಿಳುನಾಡಿನ ಸಮತಪುರಂನಲ್ಲಿ ನಡೆದಿದೆ.

ಸಮಯಪುರಂನ ಶೇಖರ್ ಹಾಗೂ ಮಹಾಲಕ್ಷ್ಮಿ ಪುತ್ರ ಎರಡು ವರ್ಷದ ಸಾಯಿ ತರುಣ್ ಮೃತಪಟ್ಟ ಬಾಲಕ.

ತಾಯಿ ಮಹಾಲಕ್ಷ್ಮಿ ಅವರು ರಾತ್ರಿ ಮಗನಿಗೆ ನೂಡಲ್ಸ್ ಕೊಟ್ಟಿದ್ದಾರೆ. ಸ್ವಲ್ಪ ಮಾತ್ರ ತಿಂದ ಸಾಯಿ ತರುಣ್ ಉಳಿದಿದ್ದನ್ನು ತಿನ್ನಲು ಆಗಲ್ಲ ಎಂದಿದ್ದಾನೆ.

ಉಳಿದ ನೂಡಲ್ಸ್ ನ್ನು ಮಹಾಲಕ್ಷ್ಮಿ ಅವರು ಫ್ರಿಡ್ಜ್ ಗೆ ಇಟ್ಟಿದ್ದಾರೆ.

ಬೆಳಿಗ್ಗೆ ಅದೇ ನೂಡಲ್ಸ್ ನ್ನು ತಿನ್ನಲು ಮಗನಿಗೆ ನೀಡಿದ್ದಾರೆ. ಅದನ್ನು ತಿಂದ ಕೆಲವೇ ಕ್ಷಣದಲ್ಲಿ ಸಾಯಿ‌ ತರುಣ್ ತೀವ್ರ ಅಸ್ವಸ್ಥಗೊಂಡಿದ್ದಾನೆ.

ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾಯಿ ತರುಣ್ ಮೃತಪಟ್ಟಿದ್ದಾನೆ.

ನೂಡಲ್ಸ್ ನ್ನು ಫ್ರಿಡ್ಜ್ ನಲ್ಲಿ ಇಟ್ಟ ಕಾರಣಸತ್ತಿರಬಹುದೆ ಅಥವಾ ಬೇರೆಯಾವಕಾರಣದಿಂದ ತರುಣ್ ಮೃತಪಟ್ಟಿರಬಹುದು ಎಂಬ ಸತ್ಯ ಶವ ಪರೀಕ್ಷೆ ನಂತರ ಬಯಲಾಗಬೇಕಿದೆ. 

siteadmin

ನಮೋಗೆ ರೇಷ್ಮೆ ನೂಲು, ಬನಾರಸ್ ಮುತ್ತುಗಳಿಂದ ಸಿಂಗರಿಸಿರುವ ‘ಮೈಸೂರು ಪೇಟ’- ಮೋದಿಗೆ ಮತ್ತೊಂದು ಡಿಫರೆಂಟ್ ಗಿಫ್ಟ್- ಅದೇನು ಗೊತ್ತಾ…?

Previous article

ಪ್ರಧಾನಿ ನರೇಂದ್ರ ಮೋದಿಗೆ ಮೈಸೂರು ಶೈಲಿಯ ರುಚಿ ರುಚಿಯಾದ ಆಹಾರ- ‘ಮೈಸೂರು ಪಾಕ್’ ಸೇರಿದಂತೆ ಮೆನುನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ…?

Next article

You may also like

Comments

Comments are closed.

More in Health Tips