Health Tips

ನೀವು ಎಷ್ಟು ವಯಸ್ಸಿಗೆ, ಎಷ್ಟು ಎತ್ತರಕ್ಕೆ, ಎಷ್ಟು ತೂಕವಿರಬೇಕು ಗೊತ್ತಾ…?- ಇದರಲ್ಲಿ ಏರುಪೇರಾಯಿತು ಅಂದ್ರೆ ರೋಗ ಗ್ಯಾರಂಟಿ- ವಯಸ್ಸು, ಎತ್ತರ, ತೂಕದ ಡಿಟೈಲ್ಸ್ ಇಲ್ಲಿದೆ

0

ಮೈಸೂರು- ಪ್ರತಿಯೊಬ್ಬರಿಗೂ ಅವರವರ ಎತ್ತರಕ್ಕೆ, ವಯಸ್ಸಿಗೆ ಇಂತಿಷ್ಟೆ ತೂಕ ಇರಬೇಕು ಅಂತ ಇದೆ. ಇಷ್ಟು ವಯಸ್ಸಿಗೆ, ಇಷ್ಟು ಎತ್ತರಕ್ಕೆ, ಇಷ್ಟು ತೂಕ ಇರಬೇಕು ಅಂತ ವೈದ್ಯಕೀಯ ವಾಗಿ ಕೂಡ ಹೇಳಲಾಗಿದೆ. ಇದು ಸ್ವಾಸ್ಥ್ಯ ಆರೋಗ್ಯದ ಮಾನದಂಡ. ವೈದ್ಯರು ಕೂಡ ಇದನ್ನೆ ಖಚಿತವಾಗಿ ಹೇಳುತ್ತಾರೆ. ವಯಸ್ಸಿಗೆ ಮತ್ತು ಎತ್ತರಕ್ಕೆ ಕನಿಷ್ಟ ಮತ್ತು ಗರಿಷ್ಠ ತೂಕವಿರದೆ ಹೆಚ್ಚು ಕಡಿಮೆ ಆಯಿತು ಅಂದ್ರೆ ಹಲವು ರೋಗಗಳು ಕಾಡುವುದು ನಿಶ್ಚಿತ.

 

ಹಾಗಾದ್ರೆ ಎಷ್ಟು ವಯಸ್ಸಿಗೆ, ಎಷ್ಟು ಎತ್ತರಕ್ಕೆ, ಎಷ್ಟು ತೂಕ ಇರಬೇಕೆಂಬ ಮಾಹಿತಿಯನ್ನು ನಿಮಗೆ ಈಗ ಕೊಡುತ್ತೇವೆ. ಈ ಪರಿಜ್ಞಾನ ಇಲ್ಲದೆ ವಯಸ್ಸಿಗೆ ಮತ್ತು ಎತ್ತರಕ್ಕೆ ಇಂತಿಷ್ಟು ತೂಕ ಇರದಿದ್ದರೆ ಅನಾರೋಗ್ಯದ ಸಮಸ್ಯೆ ಎದುರಿಸುವುದು ಗ್ಯಾರಂಟಿ. ಈ ಕಾರಣದಿಂದ  ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅನಿವಾರ್ಯ.

4 ಅಡಿ 10 ಇಂಚು ಎತ್ತರ- 41 ರಿಂದ 52 ಕೆ.ಜಿ.ತೂಕ

5 ಅಡಿ ಎತ್ತರ- 55.7 ಕೆ.ಜಿ. ತೂಕ

5 ಅಡಿ 4 ಇಂಚು ಎತ್ತರ- 49 ರಿಂದ 63 ಕೆ.ಜಿ. ತೂಕ

5 ಅಡಿ 10 ಇಂಚು ಎತ್ತರ- 56 ರಿಂದ 75 ಕೆ.ಜಿ. ತೂಕ

6 ಅಡಿ ಎತ್ತರ- 63 ರಿಂದ 80 ಕೆ.ಜಿ. ಒಳಗಿರಬೇಕು

siteadmin

ಮಕ್ಕಳನ್ನು ಕಾರಿನಲ್ಲಿ ಕೂರಿಸಿ ಹೊರಗೆ ಹೋಗದಿರಿ ಜೋಕೆ…!- ಈ ಸ್ಟೋರಿ ನೋಡಿದ್ರೆ ಈ ಮಾತು ಏಕೆ ಅಂತ ತಿಳಿಯುತ್ತೆ

Previous article

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಂದ ಈ ಬಾರಿಯ ದಸರಾ ಉದ್ಘಾಟನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ

Next article

You may also like

Comments

Leave a reply

Your email address will not be published. Required fields are marked *

More in Health Tips