Business

ನೀತಾ ಅಂಬಾನಿ ಬಳಸುವ ಮೊಬೈಲ್ ಫೋನ್ ಬೆಲೆ ತಿಳಿದ್ರೆ ‘ಶಾಕ್’ ಆಗ್ತೀರಾ- ವಜ್ರ ಹಾಗೂ ಚಿನ್ನದ ಈ ಫೋನ್ ತುಂಬಾನೆ ಡಿಪರೆಂಟ್

0

ಮುಂಬೈ- ವಿಶ್ವದ ಅಗ್ರಮಾನ್ಯ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಬಳಸುವ ಅತ್ಯಮೂಲ್ಯ ಮೊಬೈಲ್ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ.

ನೀತಾ ಅಂಬಾನಿ ಧರಿಸುವ ಸೀರೆ, ಬಳಸುವ ವ್ಯಾನಿಟಿ ಬ್ಯಾಗ್, ಚಪ್ಪಲಿ ಸೇರಿದಂತೆ ಎಲ್ಲಾ ವಸ್ತುಗಳು ತುಂಬಾ ಕಾಸ್ಟ್ಲಿ.

ಸದ್ಯ ನೀತಾ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಟೀಂ ಮಾಲೀಕರಾಗಿದ್ದಾರೆ. ಜೊತೆಗೆ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ಮಾಲೀಕರು ಕೂಡ ಆಗಿದ್ದಾರೆ.

ಪತಿ ಮುಖೇಶ್ ಅಂಬಾನಿಯಂತೆ ನೀತಾ ಅಂಬಾನಿಗೆ ಕೋಟಿ ಕೋಟಿ ವ್ಯವಹಾರ ಮತ್ತು ಕೋಟ್ಯಂತರ ರೂಪಾಯಿ ಲಾಭವಿದೆ.

ಅಂದ ಮೇಲೆ ನೀತಾ ಅಂಬಾನಿ ಬಳಸುವ ವಸ್ತುಗಳು ಕೂಡ ತುಂಬಾ ದುಬಾರಿ ಆಗಿರುತ್ತದೆ.

ನೀತಾ ಅಂಬಾನಿ ಅವರು ಕೆಲವು ಪಾರ್ಟಿಗಳಿಗೆ ಹೋದಾಗ ಅವರು ಬಳಸುವ ಮೊಬೈಲ್ ಫೋನ್ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ.

ಅದರ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಅಂದ ಹಾಗೆ ನೀತಾ ಅಂಬಾನಿ ಬಳಸುವ ಆ್ಯಪಲ್ ಐ ಮೊಬೈಲ್ ‌ಫೋನ್ ಬೆಲೆ ಬರೋಬರು 311 ಕೋಟಿ ರೂಪಾಯಿ.

ವಿಶಿಷ್ಠವಾದ ಈ‌ ಮೊಬೈಲ್ ಅಪರೂಪದ ವಜ್ರ ಹಾಗೂ ಚಿನ್ನದಿಂದ ಮಾಡಲಾಗಿದೆ.

ಈ ಫೋನ್ ನ್ನು ನೀತಾ ಅಂಬಾನಿ ಬಿಟ್ಟರೆ ಯಾರೂ ಓಪನ್ ಮಾಡಲು ಆಗಲ್ಲ. ಅಷ್ಟೇ ಅಲ್ಲದೆ ಫೋನ್ ಹಿಂಬಾಗ ಪಿಂಕ್ ಡೈಮಂಡ್ ಇದ್ದು, ಇದು ಹ್ಯಾಂಕಿಂಗ್ ರಕ್ಷಕವಾಗಿದೆ. ಯಾರೂ ಇದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ.

siteadmin

ಮೇ 2 ರಂದು ಮೈಸೂರಿನ ಜೆಎಸ್ಎಸ್ ವಿಜ್ಣಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 4 ನೇ ಘಟಿಕೋತ್ಸವ- ಪ್ರೊ.ಅನಿಲ್ ಡಿ. ಸಹಸ್ರಬುದ್ಧೆ ಅವರಿಂದ ಘಟಿಕೋತ್ಸವ ಭಾಷಣ

Previous article

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ- ಆಸಿಡ್ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿರುವ ಭಗ್ನ ಪ್ರೇಮಿ

Next article

You may also like

Comments

Comments are closed.

More in Business